ಮೂಗಲ್ಲಿ ರಕ್ತಸ್ರಾವ: ಕೆಲಸದ ಒತ್ತಡದಿಂದ ಒಮ್ಮೊಮ್ಮೆ ಹೀಗಾಗುತ್ತೆ; HD ಕುಮಾರಸ್ವಾಮಿ!
ಬೆಂಗಳೂರು :– ಮಾಧ್ಯಮದವರ ಜೊತೆ ಮಾತನಾಡುವಾಗಲೇ ದಿಢೀರ್ ಮೂಗಲ್ಲಿ ರಕ್ತಸ್ರಾವ ಆದ ಬಳಿಕ ಹೆಚ್ ಡಿ ಕುಮಾರಸ್ವಾಮಿ ಅವರು ಚಿಕಿತ್ಸೆ ಪಡೆದಿದ್ದಾರೆ. ಚಾಮರಾಜನಗರ: ನೋಡುಗರ ಕಣ್ಮನ ಸೆಳೆದ ಹೊಗೇನಕಲ್ ಜಲಪಾತ! ಬಳಿಕ ಮಾತನಾಡಿದ ಅವರು, ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನನ್ನ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿಲ್ಲ. ಯಾರು ಆತಂಕ ಪಡುವ ಅಗತ್ಯವಿಲ್ಲ. ಭಗವಂತನ ಆಶೀರ್ವಾದ ಇದೆ. ಮೂರು ಬಾರಿ ಹೃದಯದ ವಾಲ್ ಬದಲಾವಣೆ ಆಗಿದೆ. ಇದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಒತ್ತಡ, ವಿಶ್ರಾಂತಿ ಪಡೆಯದೆ … Continue reading ಮೂಗಲ್ಲಿ ರಕ್ತಸ್ರಾವ: ಕೆಲಸದ ಒತ್ತಡದಿಂದ ಒಮ್ಮೊಮ್ಮೆ ಹೀಗಾಗುತ್ತೆ; HD ಕುಮಾರಸ್ವಾಮಿ!
Copy and paste this URL into your WordPress site to embed
Copy and paste this code into your site to embed