ಕೆನೆಡಿಯನ್ ಮೂಲದ ಬಾಲಿವುಡ್ ನಟಿ ನೋರಾ ಫತೇಹಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದವನ್ನು ಸರಿಯಾಗಿ ಬಳಸಿಕೊಳ್ಳುವ ನಟಿ ಆಗಾಗ ಹಾಟ್ ಫೋಟೋಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ..

ಇದೀಗ ವಿಂಟೇಜ್ ಫ್ಯಾಂಟ್ಶೂಟ್ ಧರಿಸುವ ಮೂಲಕ ಫೋಟೋ ಹಂಚಿಕೊಂಡಿದ್ದಾರೆ. ಯುವಕರಂತೂ ನಟಿಯ ಮಾದಕ ಫೋಟೋವನ್ನು ಕಣ್ಣರಳಿಸಿ ನೋಡುತ್ತಿದ್ದಾರೆ..
ನೋರಾ ಬಾಲಿವುಡ್ ಸೇರಿದಂತೆ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ನಟನೆ ಹಾಗೂ ನೃತ್ಯಕ್ಕೆ ಮಾರುಹೋದವರು ಅದೆಷ್ಟೋ ಮಂದಿ ಇದ್ದಾರೆ.
ನೋರಾ ಅವರ ಕೆಲವು ಫೋಟೋಶೂಟ್ ಯುವಕರ ನಿದ್ದೆ ಕೆಡಿಸುವಂತಿದೆ. ಬಣ್ಣ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸುವ ಮೂಲಕ ಮತ್ತು ಅದಕ್ಕೆ ತಕ್ಕಂತೆ ಮೇಕಪ್ ಹಾಗೂ ಹಾಟ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.