ಅಲೆಮಾರಿ ದಂಪತಿಯ 1 ವರ್ಷದ ಗಂಡು ಮಗು ನಾಪತ್ತೆ: ದೂರು ಕೊಟ್ಟರೂ ಖಾಕಿ ನಿರ್ಲಕ್ಷ್ಯ!

ದಾವಣಗೆರೆ:- ಜಿಲ್ಲೆಯ ಹರಪನಹಳ್ಳಿಯಲ್ಲಿ ಅಲೆಮಾರಿ ದಂಪತಿಯ 1 ವರ್ಷದ ಗಂಡು ಮಗು ನಾಪತ್ತೆ ಆಗಿರುವ ಘಟನೆ ಜರುಗಿದೆ. ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್: NCBಯಲ್ಲಿದೆ ಹಲವು ಉದ್ಯೋಗ, ಇಂದೇ ಅಪ್ಲೈ ಮಾಡಿ! ಯುವರಾಜ್ ದೂರು ನೀಡಿದ್ದರು. ದೂರು ನೀಡಿ 1 ತಿಂಗಳಾದರೂ ಪೊಲೀಸರು ಪತ್ತೆಹಚ್ಚಿಲ್ಲ. ಹೀಗಾಗಿ ಹೆತ್ತವರು ಅಳಲು ತೋಡಿಕೊಂಡಿದ್ದಾರೆ. ಮಗು ಅಪಹರಣವಾಗಿ 1 ತಿಂಗಳಾದರೂ ಸುಳಿವು ಸಿಕ್ಕಿಲ್ಲವೆಂದು ದಂಪತಿ ದುಖಃ ತೋಡಿಕೊಂಡಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಚಿಕ್ಕಳ್ಳಿ ಮೂಲದ ಕುಟುಂಬ ಗಂಧದ ಎಣ್ಣೆ … Continue reading ಅಲೆಮಾರಿ ದಂಪತಿಯ 1 ವರ್ಷದ ಗಂಡು ಮಗು ನಾಪತ್ತೆ: ದೂರು ಕೊಟ್ಟರೂ ಖಾಕಿ ನಿರ್ಲಕ್ಷ್ಯ!