BIGG BREAKING: ಟಾಟಾ ಟ್ರಸ್ಟ್‌ನ ಹೊಸ ಅಧ್ಯಕ್ಷರನ್ನಾಗಿ ನೋಯೆಲ್ ಟಾಟಾ ನೇಮಕ!

ಮುಂಬೈ: ದೇಶದ ಕಂಡ ವಿಶಿಷ್ಟ ಹಾಗೂ ಸಜ್ಜನ ಉದ್ಯಮಿ ರತನ್ ಟಾಟಾ ಅವರ ನಿಗರ್ಮನದೊಂದಿಗೆ ಒಂದು ಯುಗಾಂತ್ಯಗೊಂಡಿದೆ. ಟಾಟಾ ಕುಟುಂಬದ ಒಂದು ಅಮೂಲ್ಯ ಕೊಂಡಿ ಕಳಚಿಕೊಂಡಿದೆ. ಜೆಮ್‌ಶೆಡ್‌ಜಿ ಟಾಟಾ ಹುಟ್ಟುಹಾಕಿದ ಕಂಪೆನಿಯನ್ನು ಮುಗಿಲೆತ್ತರಕ್ಕೆ ಬೆಳೆಸುವಲ್ಲಿ ರತನ್ ಟಾಟಾ ಅವರ ಪಾತ್ರ ಹಿರಿದು. ಈವರೆಗೂ ಟಾಟಾ ಸಮೂಹದ ಒಡೆತನ ಕುಟುಂಬದ ನಂತರದ ಪೀಳಿಗೆಗೆ ಸಹಜವಾಗಿಯೇ ವರ್ಗಾವಣೆ ಆಗುತ್ತಿತ್ತು. ರತನ್ ಟಾಟಾ ಅವಿವಾಹಿತರು. ಹೀಗಾಗಿ ಸಮೂಹದ ವಾರಸುದಾರಿಕೆ ಮುಂದುವರಿಸಲು ಅವರ ನಂತರದ ತಲೆಮಾರು ಇಲ್ಲ. ಸುಮಾರು 3,800 ಕೋಟಿ ರೂ … Continue reading BIGG BREAKING: ಟಾಟಾ ಟ್ರಸ್ಟ್‌ನ ಹೊಸ ಅಧ್ಯಕ್ಷರನ್ನಾಗಿ ನೋಯೆಲ್ ಟಾಟಾ ನೇಮಕ!