ನಿಮಗೆ ಗೊತ್ತೆ..? ವೀಸಾ ಬೇಡ, ಭಾರತೀಯ Passport ಒಂದಿದ್ದರೆ ಸಾಕು ಈ ದೇಶಗಳಿಗೆ ಹೋಗಬಹುದು!

ಬೆಂಗಳೂರು: ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತಾರೆ. ಕೋಶ ಓದಲು ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಆದರೆ ದೇಶ ಸುತ್ತಬೇಕು ಎಂದರೆ ನಿಮ್ಮ ಜೇಬು ಕೂಡ ಅಷ್ಟೇ ಗಟ್ಟಿ ಇರಬೇಕು. ಹಾಗಂತ ಎಲ್ಲಾ ಪ್ರವಾಸಗಳು ದುಬಾರಿಯೇ ಇರುತ್ತದೆ ಎಂದು ಹೇಳಲಾಗದು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸುವ ಮುನ್ನ ನಮ್ಮ ಬಳಿ ವೀಸಾ ಇರಲೇಬೇಕು. ಆದರೆ ಲೇಖನದಲ್ಲಿ ಹೇಳಲಾಗುವ ಈ ದೇಶಗಳಿಗೆ ನೀವು ವೀಸಾ ಇಲ್ಲದೆಯೇ ಪ್ರಯಾಣ ಮಾಡಬಹುದು. ವೀಸಾ ಅವಶ್ಯಕತೆ ಇಲ್ಲದೆ ಭಾರತೀಯರು … Continue reading ನಿಮಗೆ ಗೊತ್ತೆ..? ವೀಸಾ ಬೇಡ, ಭಾರತೀಯ Passport ಒಂದಿದ್ದರೆ ಸಾಕು ಈ ದೇಶಗಳಿಗೆ ಹೋಗಬಹುದು!