ಯಾರಿಗೂ ಬೇಡವಾಯ್ತಾ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ!?

ರಾಹುಲ್ ದ್ರಾವಿಡ್ ನಂತರ ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ ಊಟ ಆದ ತಕ್ಷಣ ನೀರು ಕುಡಿಬಾರ್ದಂತೆ!.. ತಜ್ಞರು ಹೇಳೋದೇನು ಗೊತ್ತಾ!? ಭಾರತ ತಂಡದ ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಅವರ ಅಧಿಕಾರಾವಧಿಯು ಟಿ20 ವಿಶ್ವಕಪ್ 2024 ರ ನಂತರ ಕೊನೆಗೊಳ್ಳಲಿದೆ. ಭಾರತ ತಂಡದ ಮುಂದಿನ ಮುಖ್ಯ ಕೋಚ್ ಯಾರೇ ಆಗಿರಲಿ ಅವರ ಅಧಿಕಾರಾವಧಿ ಜುಲೈ 1 ರಿಂದ ಪ್ರಾರಂಭವಾಗಲಿದೆ ಎಂದು ಬಿಸಿಸಿಐ ಹೇಳಿದೆ. ಈ ಸಂಚಿಕೆಯಲ್ಲಿ, ಮುಖ್ಯ … Continue reading ಯಾರಿಗೂ ಬೇಡವಾಯ್ತಾ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ!?