ನನ್ನ ಪಕ್ಷ ಬಿಡು ಅಂತ ಹೇಳಲು ಯಾರಿಗೂ ಹಕ್ಕಿಲ್ಲ: ಶ್ರೀರಾಮುಲು!

ವಿಜಯನಗರ:- ಶ್ರೀರಾಮುಲುಗೆ ನೋವಾದಾಗ, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷದ ನಾಯಕರು ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೇಳಿದ್ದಾರಷ್ಟೆ. ನನಗೆ ಪಕ್ಷ ಬಿಡು ಎಂದು ಹೇಳಲು ಯಾರಿಗೂ ಹಕ್ಕಿಲ್ಲ ಅಂತ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ರು. ಕೇಂದ್ರ ಬಜೆಟ್ ನಿರಾಶಾದಾಯಕ; ಎನ್ .ಚಲುವರಾಯಸ್ವಾಮಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ದಿಲ್ಲಿಗೆ ಬರುವಂತೆ ನನಗೆ ಆಹ್ವಾನಿಸಿದ್ದಾರೆ. ಈಗ ದಿಲ್ಲಿಯಲ್ಲಿ ಚುನಾವಣೆ, ಸಂಸತ್ ಕಲಾಪ ಇರುವುದರಿಂದ ಫೆ.5 ನಂತರ ತೆರಳಿ, ರಾಷ್ಟದ ನಾಯಕರನ್ನು ಭೇಟಿಯಾಗುತ್ತೇನೆ. ಕೋರ್ ಕಮಿಟಿ … Continue reading ನನ್ನ ಪಕ್ಷ ಬಿಡು ಅಂತ ಹೇಳಲು ಯಾರಿಗೂ ಹಕ್ಕಿಲ್ಲ: ಶ್ರೀರಾಮುಲು!