ರೇವಣ್ಣ ಹಾಗೂ ದೇವೇಗೌಡರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಹೆಚ್‌ ಡಿ ರೇವಣ್ಣ

ಹಾಸನ:  ನಾನು ಶಾಸಕನಾಗಿ 30 ವರ್ಷ ಆಯ್ತು. ನನ್ನ ಮನೆಯ ಕೆಲಸಗಳನ್ನೇ ನಾನು ಮಾಡಿಲ್ಲ. ಅಷ್ಟೇ ಅಲ್ಲ, ನಾನು ಇದುವರೆಗೂ ಒಂದು ಕಾರು ಕೂಡಾ ತೆಗೆದುಕೊಂಡಿಲ್ಲ’ ಶಾಸಕ ಎಚ್‌ ಡಿ ರೇವಣ್ಣ ಎಂದಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರೇವಣ್ಣ ಹಾಗೂ ದೇವೇಗೌಡರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈಗಲೇ ಏನನ್ನೂ ಹೇಳುವುದಿಲ್ಲ. ನಿಮ್ಮ ಅಂಗೈನ ಈ ಭಾಗದಲ್ಲಿ ಮಚ್ಚೆಗಳಿದ್ದರೆ ಏನರ್ಥ: ಜ್ಯೋತಿಷ್ಯ ಹೇಳೋದೇನು ನೋಡಿ ಮೂರ್ನಾಲ್ಕು ತಿಂಗಳು ಕಳೆಯಲಿ, ಆ ನಂತರ ಮಾತನಾಡುತ್ತೇನೆ. ಇದುವರೆಗೂ ಕ್ಷೇತ್ರಕ್ಕಾಗಿ ದುಡಿದಿದ್ದೇನೆ. ನನ್ನ … Continue reading ರೇವಣ್ಣ ಹಾಗೂ ದೇವೇಗೌಡರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಹೆಚ್‌ ಡಿ ರೇವಣ್ಣ