BMTC ಪಾಸ್​ಗಾಗಿ ಇನ್ನೂ ಕ್ಯೂ ನಿಲ್ಲಬೇಕಿಲ್ಲ, ಟಿಕೆಟ್​ಗಾಗಿ ಕಾಯಬೇಕಿಲ್ಲ: ಡಿಜಿಟಲ್​​ ಮಾದರಿಯ ಬಸ್​ಪಾಸ್​ ವ್ಯವಸ್ಥೆ!

ಬೆಂಗಳೂರು:- ಬಿಎಂಟಿಸಿ ಪ್ರಯಾಣಿಕರೇ ಇದು ನೀವು ನೋಡಲೇಬೇಕಾದ ಸ್ಟೋರಿ. ಇನ್ನೂ ಪಾಸ್​ಗಾಗಿ ಕ್ಯೂ ನಿಲ್ಲಬೇಕಿಲ್ಲ.. ಟಿಕೆಟ್​ಗಾಗಿ ಕಾಯಬೇಕಿಲ್ಲ. ಯಾಕಂದ್ರೆ ಡಿಜಿಟಲ್​​ ಮಾದರಿಯ ಬಸ್​ಪಾಸ್​ ವ್ಯವಸ್ಥೆ ಜಾರಿಗೆ ತರಲಾಗಿದೆ. ಕಾರ್ಕಳ ಯುವತಿ ಅತ್ಯಾಚಾರ ಕೇಸ್: ಯುವಕನಿಗೆ ಡ್ರಗ್ಸ್ ಬಂದಿದ್ದು ಎಲ್ಲಿಂದ ಗೊತ್ತಾ!? ಸ್ಮಾರ್ಟ್​ಫೋನ್​ ಮೂಲಕವೇ ಬಸ್​ ಪ್ರಯಾಣ ಮಾಡಬಹುದು. ಬಿಎಂಟಿಸಿ ಬಸ್​ ಪ್ರಯಾಣಿಕರು ಈವರೆಗೆ ವಾರದ ಮತ್ತು ಮಾಸಿಕ ಬಸ್​ಪಾಸ್​ ಬಳಸುತ್ತಿದ್ದರು. ಪೂರ್ವ ಮುದ್ರಿತ ಪಾಸ್​ ಇದಾಗಿತ್ತು. ಆದರೆ ಇನ್ಮುಂದೆ ಡಿಜಿಟಲ್​ ಮಾದರಿಯ ಟುಮೋಕ್ ಹೆಸರಿನ ಆ್ಯಪ್​ನಲ್ಲಿ ಬಸ್​ … Continue reading BMTC ಪಾಸ್​ಗಾಗಿ ಇನ್ನೂ ಕ್ಯೂ ನಿಲ್ಲಬೇಕಿಲ್ಲ, ಟಿಕೆಟ್​ಗಾಗಿ ಕಾಯಬೇಕಿಲ್ಲ: ಡಿಜಿಟಲ್​​ ಮಾದರಿಯ ಬಸ್​ಪಾಸ್​ ವ್ಯವಸ್ಥೆ!