ಇನ್ಮುಂದೆ ಐಪಿಎಲ್ ಜಿಯೋದಲ್ಲಿ ಬರಲ್ಲ: ಎಲ್ಲಾ ಕ್ರೀಡೆಗಳ ನೇರ ಪ್ರಸಾರ ಹಾಟ್‌ಸ್ಟಾರ್‌ನಲ್ಲಿ ಮಾತ್ರ!
ಮುಂಬೈ: ಇನ್ನು ಮುಂದೆ ಐಪಿಎಲ್ (IPL) ಸೇರಿದಂತೆ ಜಿಯೋ ಸಿನಿಮಾದಲ್ಲಿ (Jio Cinema) ಪ್ರಸಾರವಾಗುತ್ತಿದ್ದ ಎಲ್ಲಾ ಕ್ರೀಡೆಗಳ ನೇರ ಪ್ರಸಾರ ಹಾಟ್‌ಸ್ಟಾರ್‌ನಲ್ಲಿ (Disney+ Hotstar) ಮಾತ್ರ ಪ್ರಸಾರವಾಗಲಿದೆ. ಡಿಸ್ನಿ-ರಿಲಯನ್ಸ್ (Disney Reliance Joint Venture) ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲಾ ಲೈವ್‌ಸ್ಟ್ರೀಮ್‌ಗಳು (Stream Live Sports) ಹಾಟ್‌ಸ್ಟಾರ್‌ನಲ್ಲಿ ಮಾತ್ರ ಪ್ರಸಾರವಾಗಲಿದೆ ಎಂದು ಮೂಲಗಳನ್ನುಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. ಈ ವಿಚಾರದ ಬಗ್ಗೆ ಎರಡೂ ಕಂಪನಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ. ರೋಹಿತ್ ಕಲಿಯಬೇಕಾದ್ದು ಏನು?: ನಾಯಕನಿಗೆ ಕೊಟ್ಟ … Continue reading ಇನ್ಮುಂದೆ ಐಪಿಎಲ್ ಜಿಯೋದಲ್ಲಿ ಬರಲ್ಲ: ಎಲ್ಲಾ ಕ್ರೀಡೆಗಳ ನೇರ ಪ್ರಸಾರ ಹಾಟ್‌ಸ್ಟಾರ್‌ನಲ್ಲಿ ಮಾತ್ರ!
Copy and paste this URL into your WordPress site to embed
Copy and paste this code into your site to embed