Ola Drops Google Maps: ಇನ್ನುಂದೆ ಓಲಾ ಕ್ಯಾಬ್ಸ್‌ʼನಲ್ಲಿ ಗೂಗಲ್‌ ಮ್ಯಾಪ್ಸ್‌ ಇರುವುದಿಲ್ಲ..! ಯಾಕೆ ಗೊತ್ತಾ..?

ಬೆಂಗಳೂರು: ಗೂಗಲ್​ ಮ್ಯಾಪ್​ನಿಂದ ಹೊರ ಬಂದಿರುವ ನಡೆಯಿಂದಾಗಿ ಇನ್ಮುಂದೆ ಕಂಪನಿ ವರ್ಷಕ್ಕೆ ಸುಮಾರು 100 ಕೋಟಿ ಉಳಿತಾಯವಾಗಲಿದೆ ಎಂದು ಓಲಾ ಸಂಸ್ಥಾಪಕ ಭವೇಶ್​ ಅಗರ್​ವಾಲ್ ಹೇಳಿದ್ದಾರೆ. ಹೌದು ಭಾರತದ ಪ್ರಮುಖ ಟ್ಯಾಕ್ಸಿ ಸೇವೆ ಸಂಸ್ಥೆಯಾಗಿರುವ ಓಲಾ ಇದೀಗ ಗೂಗಲ್​ ಮ್ಯಾಪ್​ನಿಂದ ಹೊರ ನಡೆದಿದೆ. ಇನ್ಮುಂದೆ ತನ್ನ ಕ್ಯಾಬ್​ ಕಾರ್ಯಾಚರಣೆಯ ಸ್ಥಳ ಪತ್ತೆಗೆ ಅದು ತನ್ನದೇ ಆಂತರಿಕ (ಇನ್​ ಔಸ್​) ಓಲಾ ಮ್ಯಾಪ್​ ಅನ್ನು ಅವಲಂಬಿಸಲಿದೆ. ತಿಂಗಳ ಹಿಂದಷ್ಟೇ ಮೈಕ್ರೋಸಾಫ್ಟ್​​ನ ಕ್ಲೌಡ್​ ಕಂಪ್ಯೂಟಿಂಗ್​ ಫ್ಲಾಟ್​ಫಾರ್ಮ್​ ಆಗಿದ್ದ ಅಜೂರ್​ ನಿಂದ ಹೊರ … Continue reading Ola Drops Google Maps: ಇನ್ನುಂದೆ ಓಲಾ ಕ್ಯಾಬ್ಸ್‌ʼನಲ್ಲಿ ಗೂಗಲ್‌ ಮ್ಯಾಪ್ಸ್‌ ಇರುವುದಿಲ್ಲ..! ಯಾಕೆ ಗೊತ್ತಾ..?