ಪಿವಿಆರ್​ನಲ್ಲಿ ಇನ್ಮುಂದೆ ಜಾಹೀರಾತು ಇರಲ್ಲ? ಹೊಸ ತಂತ್ರಕ್ಕೆ ಮುಂದಾದ ಸಂಸ್ಥೆ

ಪಿವಿಆರ್ ಐನಾಕ್ಸ್​ನಲ್ಲಿ ಸಿನಿಮಾ ನೋಡಲು ಹೋಗುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಜಾಹೀರಾತು ಪ್ರಸಾರ ಸಂಪೂರ್ಣವಾಗಿ ನಿಲ್ಲಲಿದೆ. ಆ ಬಳಿಕ ಸಿನಿ ಅಭಿಮಾನಿಗಳು ಯಾವುದೇ ಜಾಹೀರಾತಿನ ಕಿರಿಕಿರಿ ಇಲ್ಲದೆ ಸಿನಿಮಾ ನೋಡಬಹುದಾಗಿದೆ. ಹೀಗೊಂದು ಯೋಜನೆಯನ್ನು ಸಂಸ್ಥೆ ರೂಪಿಸುತ್ತಿದೆ. ದಿನದ ಒಟ್ಟಾರೆ ಜಾಹೀರಾತು ಪ್ರದರ್ಶನದ ಅವಧಿಯಲ್ಲಿ ಒಂದು ಶೋನ ಹೆಚ್ಚುವಾರಿಯಾಗಿ ಪ್ರದರ್ಶಿಸಬಹುದು ಅನ್ನೋದು ಸಂಸ್ಥೆಯ ಆಲೋಚನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ನಿಜವಾಗಿದ್ದರೆ ಸಿನಿ ಪ್ರಿಯರಿಗೆ ಸಖತ್ ಖುಷಿಯಾಗಲಿದೆ. ಪಿವಿಆರ್​-ಐನಾಕ್ಸ್​ಗಳಲ್ಲಿ ಕನಿಷ್ಠ 5-10 ನಿಮಿಷಗಳ ಕಾಲ ಕೆಲವೊಮ್ಮೆ … Continue reading ಪಿವಿಆರ್​ನಲ್ಲಿ ಇನ್ಮುಂದೆ ಜಾಹೀರಾತು ಇರಲ್ಲ? ಹೊಸ ತಂತ್ರಕ್ಕೆ ಮುಂದಾದ ಸಂಸ್ಥೆ