ಏನೇ ಮಾಡಿದ್ರೂ ಮಗು ಆಗ್ತಿಲ್ವಾ!?.. ಪುರುಷರೇ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ!

ಪ್ರತಿಯೊಬ್ಬ ಪುರುಷನು ಮದುವೆಯ ನಂತರ ತಂದೆಯಾಗಬೇಕೆಂದು ಬಯಸುವುದು ಸಹಜ. ಆದರೆ ಅನೇಕ ಬಾರಿ ಅವರು ಕಳಪೆ ಫಲವತ್ತತೆಯಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. World Cup 2024: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ.. ಐರ್ಲೆಂಡ್ ಬ್ಯಾಟಿಂಗ್! ಬಂಜೆತನಕ್ಕೆ ಕೇವಲ ಹೆಣ್ಣು ಮಾತ್ರ ಕಾರಣವಾಗಲ್ಲ, ಕೆಲವೊಮ್ಮೆ ಗಂಡಿನ ಪಾತ್ರವೂ ಇರುತ್ತದೆ. ಪುರುಷರಲ್ಲಿ ಸಂತಾನೋತ್ಪತ್ತಿಯ ಪ್ರಕ್ರಿಯೆಯು ಸರಿಯಾಗಿ ಇರಬೇಕಾಗಿದ್ದರೆ, ಆಗ ಅವರಲ್ಲಿ ವೀರ್ಯದ ಉತ್ಪತ್ತಿ, ಸಂಖ್ಯೆ, ಗಣತಿ, ಗುಣಮಟ್ಟ ಇತ್ಯಾದಿಗಳು ಸರಿಯಾಗಿ ಇರಬೇಕು. ಪುರುಷರು ಮಗುವನ್ನು ಹೊತ್ತು, ಹೆರುವುದಿಲ್ಲವಾದರೂ, ಪುರುಷನ ಆರೋಗ್ಯ, … Continue reading ಏನೇ ಮಾಡಿದ್ರೂ ಮಗು ಆಗ್ತಿಲ್ವಾ!?.. ಪುರುಷರೇ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ!