ಏನೇ ಮಾಡಿದ್ರೂ ಚಪಾತಿ ಮೃದುವಾಗಿ ಬರ್ತಿಲ್ವಾ: ಹಿಟ್ಟು ನಾದುವಾಗ, ಚಪಾತಿ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ

ನೀವು ಸಾಮಾನ್ಯವಾಗಿ ಗಮನಿಸಿರಬಹುದು ಮೀವು ಮನೆಯಲ್ಲಿ ತಯಾರಿಸಿದ ಚಪಾತಿ ಹೊಟೇಲ್‌ನಲ್ಲಿ ತಯಾರಿಸಿದ ಚಪಾತಿಯಷ್ಟು ಮೃದುವಾಗಿರುವುದಿಲ್ಲ, ಉಬ್ಬಿರುವುದಿಲ್ಲ. ನೀವೂ ಕೂಡಾ ಮೃದುವಾಗಿರುವ ಚಪಾತಿಯನ್ನು ತಯಾರಿಸಲು ಬಯಸಿದರೆ ಇಲ್ಲಿದೆ ಕೆಲವು ಟಿಪ್ಸ್. ಉಗುರುಬೆಚ್ಚಗಿನ ಎಣ್ಣೆ ಸೇರಿಸಿ​ ಚಪಾತಿಗೆ ಹಿಟ್ಟನ್ನು ಕಲಸುವಾಗ ಅದಕ್ಕೆ ಸ್ವಲ್ಪ ಉಗುರುಬೆಚ್ಚಗಿನ ಎಣ್ಣೆಯನ್ನು ಸೇರಿಸಿದರೆ ಸಾಕು. ಹಿಟ್ಟನ್ನು ಬೆರೆಸುವ ಮೊದಲು, ಸಂಸ್ಕರಿಸಿದ ಎಣ್ಣೆಯನ್ನು ಬಿಸಿ ಮಾಡಿ. ಹಿಟ್ಟಿಗೆ 1 ಚಮಚ ಬಿಸಿ ಎಣ್ಣೆಯನ್ನು ಸುರಿಯಿರಿ ಮತ್ತು ಚೆನ್ನಾಗಿ ಬೆರೆಸಿಕೊಳ್ಳಿ. ಈಗ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು … Continue reading ಏನೇ ಮಾಡಿದ್ರೂ ಚಪಾತಿ ಮೃದುವಾಗಿ ಬರ್ತಿಲ್ವಾ: ಹಿಟ್ಟು ನಾದುವಾಗ, ಚಪಾತಿ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ