Tuesday Mistake: ಮಂಗಳವಾರ ಏನೇ ಕಷ್ಟ ಬಂದ್ರೂ ಈ ತಪ್ಪುಗಳನ್ನ ಮಾತ್ರ ಮಾಡ್ಬೇಡಿ! ಕಷ್ಟಗಳು ಬೆನ್ನು ಬೀಳುತ್ತೆ

ಹಿಂದೂ ಧರ್ಮದಲ್ಲಿ, ಪ್ರತಿ ವಾರದ ದಿನದ ವಿಶೇಷತೆಯನ್ನು ವಿವರಿಸುವುದರ ಜೊತೆಗೆ, ಅದನ್ನು ಯಾವ ದೇವರು ಮತ್ತು ದೇವತೆಗಳಿಗೆ ಸಮರ್ಪಿಸಲಾಗಿದೆ ಎಂಬುದರ ಬಗ್ಗೆಯೂ ಹೇಳಲಾಗಿದೆ. ಸೋಮವಾರವನ್ನು ಶಿವನಿಗೆ ಹೇಗೆ ಅರ್ಪಿಸಲಾಗುತ್ತದೆಯೋ ಅದೇ ರೀತಿ ಮಂಗಳವಾರವನ್ನು ಹನುಮಂತನ ದಿನವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳಿರುವುದು ಸಾಮಾನ್ಯ ವಿಷಯ, ಆದರೆ ಹಲವಾರು ಪರಿಹಾರಗಳ ನಂತರವೂ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಉದ್ವಿಗ್ನತೆ ಉಂಟಾಗುತ್ತದೆ. ಇನ್ನು ಮಂಗಳವಾರ ನಾವು ಮಾಡುವ ತಪ್ಪುಗಳು ನಮ್ಮ ಜೀವನದಲ್ಲಿನ ಕಷ್ಟವನ್ನ ಜಾಸ್ತಿ ಮಾಡುತ್ತದೆ. ಈ ದಿನ ದೇವರಿಗೆ ಪೂಜೆ ಸಲ್ಲಿಸುವುದು … Continue reading Tuesday Mistake: ಮಂಗಳವಾರ ಏನೇ ಕಷ್ಟ ಬಂದ್ರೂ ಈ ತಪ್ಪುಗಳನ್ನ ಮಾತ್ರ ಮಾಡ್ಬೇಡಿ! ಕಷ್ಟಗಳು ಬೆನ್ನು ಬೀಳುತ್ತೆ