ಎಷ್ಟೇ ಹಾರೈಕೆ ಮಾಡಿದ್ರೂ ಮನೆಯಲ್ಲಿನ ತುಳಸಿ ಒಣಗಿ ಹೋಗ್ತಿದ್ಯಾ? ಹಾಗಿದ್ರೆ ಹೀಗೆ ಮಾಡಿ!

ತುಳಸಿ ಗಿಡವನ್ನು ಗಿಡಮೂಲಿಕೆಗಳ ರಾಣಿ ಎಂದು ಸಹ ಕರೆಯಲಾಗುತ್ತದೆ. ತುಳಸಿ ಸಸ್ಯವು ಸೋಂಕುಗಳಿಂದ ರಕ್ಷಿಸುವಲ್ಲಿ ಉತ್ತಮ ಗುಣಗಳನ್ನು ಹೊಂದಿದೆ. ಅದಕ್ಕಾಗಿಯೇ ಜನರು ತಮ್ಮ ಮನೆಗಳಲ್ಲಿ ತುಳಸಿ ಗಿಡವನ್ನು ಬೆಳೆಸಲು ಇಷ್ಟಪಡುತ್ತಾರೆ. ಆದರೆ ಸಾಕಷ್ಟು ನೀರು ಹಾಕಿದರೂ ತುಳಸಿ ಗಿಡಗಳು ಬೆಳೆಯುತ್ತಿಲ್ಲ ಎಂದು ಹಲವರು ದೂರುತ್ತಾರೆ. ಇದಲ್ಲದೇ ಕೆಲವೊಮ್ಮೆ ಎಲೆಗಳು ಉದುರುತ್ತವೆ, ಹಳದಿ ಬಣ್ಣಕ್ಕೆ ತಿರುಗುತ್ತಿವೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ಆದರೆ ಕೆಲವು ಸರಳ ಸಲಹೆಗಳ ಮೂಲಕ ನಿಮ್ಮ ಮನೆಯಲ್ಲಿ ನಿಮ್ಮ ತುಳಸಿ ಗಿಡಗಳನ್ನು ಉತ್ತಮವಾಗಿ ಬೆಳೆಸಬಹುದು. … Continue reading ಎಷ್ಟೇ ಹಾರೈಕೆ ಮಾಡಿದ್ರೂ ಮನೆಯಲ್ಲಿನ ತುಳಸಿ ಒಣಗಿ ಹೋಗ್ತಿದ್ಯಾ? ಹಾಗಿದ್ರೆ ಹೀಗೆ ಮಾಡಿ!