ಎಷ್ಟೇ ಹುಡುಕಿದರೂ ಸಿಗದ ವಧು: ವಿಧಿ ಇಲ್ಲದೇ ಕುಕ್ಕರ್ ಮದುವೆಯಾದ ಯುವಕ!

ಎಷ್ಟೇ ಹುಡುಕಿದರೂ ವಧು ಸಿಗದ ಹಿನ್ನೆಲೆ, ವಿಧಿ ಇಲ್ಲದೇ ಯುವಕ ಕುಕ್ಕರ್ ಮದುವೆಯಾಗಿದ್ದಾರೆ. ಇಂಡೋನೇಷ್ಯಾದ ಯುವಕನೊಬ್ಬನ ವಿಶಿಷ್ಟ ವಿವಾಹವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ICC Ranking: ಕಿಂಗ್ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾ! ಯುವಕನ ಮದುವೆಯ ಫೋಟೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮಧುಮಗ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಕುಕ್ಕರ್​ನ ಮೇಲ್ಭಾಗಕ್ಕೆ ಹುಡುಗಿಯಂತೆ ಶಾಲು ಹೊಂದಿಸಿ,ಮುತ್ತಿಡುತ್ತಿರುವುದು ಫೋಟೋದಲ್ಲಿ ಸೆರೆಯಾಗಿದೆ. ಈ ಯುವಕ ಖೋಯಿರುಲ್ ಅನಮ್ ಎಂದು ಗುರುತಿಸಲಾಗಿದ್ದು, ಸಾಕಷ್ಟು ವರ್ಷಗಳಿಂದ ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದ. … Continue reading ಎಷ್ಟೇ ಹುಡುಕಿದರೂ ಸಿಗದ ವಧು: ವಿಧಿ ಇಲ್ಲದೇ ಕುಕ್ಕರ್ ಮದುವೆಯಾದ ಯುವಕ!