Home Interior Tips: ಪಾತ್ರೆ ಎಷ್ಟೇ ಉಜ್ಜಿದ್ರೂ ಸೀದು ಹೋದ ಕಲೆ ಹೋಗ್ತಿಲ್ವಾ? ಡೋಂಟ್​ವರಿ ಹೀಗೆ ಮಾಡಿ!

ನೀವು ಪಾತ್ರೆಯಲ್ಲಿ ಸೀದು ಹೋದ ಕಲೆಗಳನ್ನು ತೆಗೆದುಹಾಕಲು ಸೋಪ್ ಮತ್ತು ಲಿಕ್ವಿಡ್ಗಳನ್ನು ಬಳಸದಿದ್ದರೆ, ಈ ಟಿಪ್ಸ್ ಟ್ರೈ ಮಾಡಿ. ನಿಮಗೆ ಯಾವಾಗಲೂ ಸುಸ್ತು ಆಗುವುದು, ನಿಶ್ಯಕ್ತಿಯ ಅನುಭವ: ಹಾಗಿದ್ರೆ ಇದನ್ನು ಓದಿರಿ ಅಡಿಗೆ ಸೋಡಾ: ಮೊದಲು ಕಲೆ ಆಗಿರುವ ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ, ನಂತರ ಅದನ್ನು ನೆನೆಸಿ, ಅಡಿಗೆ ಸೋಡಾವನ್ನು ಸಿಂಪಡಿಸಿ. ಹೀಗೆ ಕೆಲವು ನಿಮಿಷಗಳ ಕಾಲ ನೆನೆಸಿ ಬಳಿಕ, ಸ್ಕ್ರಬ್ನಿಂದ ಚೆನ್ನಾಗಿ ಸ್ಕ್ರಬ್ ಮಾಡಿ. ಚೆನ್ನಾಗಿ ಸ್ಕ್ರಬ್ ಮಾಡಿದ ನಂತರ ಮತ್ತೆ ಬಿಸಿ ನೀರಿನಲ್ಲಿ … Continue reading Home Interior Tips: ಪಾತ್ರೆ ಎಷ್ಟೇ ಉಜ್ಜಿದ್ರೂ ಸೀದು ಹೋದ ಕಲೆ ಹೋಗ್ತಿಲ್ವಾ? ಡೋಂಟ್​ವರಿ ಹೀಗೆ ಮಾಡಿ!