ನಿಮಗೆ ಎಷ್ಟೇ ಇಷ್ಟ ಇದ್ರೂ ಪರವಾಗಿಲ್ಲಾ, ಈ ಕಾಯಿಲೆ ಇದ್ರೆ ಪಪ್ಪಾಯಿ ಸೇವನೆ ಬಿಟ್ಟುಬಿಡಿ!

ಹಣ್ಣುಗಳ ವಿವಾಚರಕ್ಕೆ ಬಂದರೇ ಪಪ್ಪಾಯಿ ಹಣ್ಣು ಸಹ ಅಗ್ರಸ್ಥಾನದಲ್ಲಿರುತ್ತದೆ.. ಇದು ವರ್ಷವಿಡೀ ಲಭ್ಯವಿರುವ ಹಣ್ಣಾಗಿದ್ದು.. ಸುವಾಸನೆ ಮತ್ತು ರಸಭರಿತವಾದ ರುಚಿಯಿಂದ ತುಂಬಿರುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿದೆ.. ಉತ್ತಮ ಆರೋಗ್ಯಕ್ಕೆ ಇದು ಮುಖ್ಯವಾಗಿದೆ.. ಪಪ್ಪಾಯಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ತೂಕ ಕೂಡ ಕಡಿಮೆಯಾಗುತ್ತದೆ. Champions Trophy: ಫೈನಲ್ ಗೆ ತಲುಪಿದ ಭಾರತ – ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ! ಆರೋಗ್ಯಕ್ಕೆ ವರದಾನವೆಂದು ಪರಿಗಣಿಸಲಾದ ಪಪ್ಪಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪ್ರೋಟೀನ್, ಕಾರ್ಬೋಹೈಡ್ರೇಟ್, … Continue reading ನಿಮಗೆ ಎಷ್ಟೇ ಇಷ್ಟ ಇದ್ರೂ ಪರವಾಗಿಲ್ಲಾ, ಈ ಕಾಯಿಲೆ ಇದ್ರೆ ಪಪ್ಪಾಯಿ ಸೇವನೆ ಬಿಟ್ಟುಬಿಡಿ!