ಎಷ್ಟೇ ಡಯೆಟ್ ಮಾಡಿದರೂ ತೂಕ ಕಡಿಮೆ ಆಗ್ತಿಲ್ವಾ!? ಇದೇ ಕಾರಣ ಇರಬಹುದು!
ಇಂದಿನ ದಿನಗಳಲ್ಲಿ, ಅನೇಕರಿಗೆ ತೂಕ ನಷ್ಟ ಅನ್ನೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವೊಮ್ಮೆ ಜನರು ಸರಿಯಾಗಿ ವ್ಯಾಯಾಮ ಮಾಡುತ್ತಾರೆ, ಆದರೆ ಚೆನ್ನಾಗಿ ತಿಂದುಬಿಡುತ್ತಾರೆ. ಇನ್ನು ಕೆಲವರು ಊಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೂ ವ್ಯಾಯಾಮ ಮಾಡಲು ಸೋಮಾರಿಯಾಗಿರುತ್ತಾರೆ. ಆದರೆ ಕೆಲವರು ಮಾತ್ರ ಸರಿಯಾಗಿ ವ್ಯಾಯಾಮ, ಕ್ಯಾಲೋರಿಗೆ ಅನುಗುಣವಾಗಿ ಕಡಿಮೆ ತಿನ್ನುತ್ತಾರೆ. Rain News: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ! ಅಲ್ಲದೇ ನೀವು ಸರಿಯಾಗಿ ಡಯಟ್ ಮಾಡುತ್ತಿದ್ದರೂ ತೂಕ ಹೆಚ್ಚಾಗುತ್ತಿದ್ದರೆ ಅದಕ್ಕೆ ಕಾರಣ ಏನೆಂದು … Continue reading ಎಷ್ಟೇ ಡಯೆಟ್ ಮಾಡಿದರೂ ತೂಕ ಕಡಿಮೆ ಆಗ್ತಿಲ್ವಾ!? ಇದೇ ಕಾರಣ ಇರಬಹುದು!
Copy and paste this URL into your WordPress site to embed
Copy and paste this code into your site to embed