ಎಷ್ಟೇ ನೀರು ಕುಡಿದರೂ ದಾಹ ನೀಗುತ್ತಿಲ್ಲವೆ..? ಬಾಯಾರಿಕೆ ಜಾಸ್ತಿ ಆಗೋಕೆ ಇದೇ ಕಾರಣ ಇರಬಹುದು
ಆಹಾರವಿಲ್ಲದೆ ನಾಲ್ಕೈದು ದಿನ ಕಳೆಯಬಹುದು. ಆದ್ರೆ ನೀರಿಲ್ಲದೆ ಒಂದು ದಿನ ಕಳೆಯೋದು ಕಷ್ಟ. ಇದೇ ಕಾರಣಕ್ಕೆ ನೀರನ್ನು ಜೀವಜಲ ಅನ್ನೋದು. ನೀರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇರಿಲ್ಲವೆಂದ್ರೆ ಒಂದೊಂದೇ ಸಮಸ್ಯೆ ಶುರುವಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುತ್ತದೆ. ಆದರೆ ಕೆಲವರು ಅತಿಯಾದ ಬಾಯಾರಿಕೆಯಿಂದ ಒದ್ದಾಡುತ್ತಾರೆ. ಎಷ್ಟೇ ನೀರು ಕುಡಿದರೂ ಬಾಯಾರಿಕೆ ಮಾತ್ರ ಕಡಿಮೆಯಾಗುವುದೇ ಇಲ್ಲ. ನಿಮಗೂ ಕೂಡ ಎಷ್ಟೇ ನೀರು ಕುಡಿದರೂ ಬಾಯಾರಿಕೆ ನೀಗುತ್ತಿಲ್ಲ ಎಂದಾದರೆ, ಅದಕ್ಕೆ ಹಲವು ಕಾರಣಗಳಿವೆ. ಕೆಲವು ಅನಾರೋಗ್ಯ … Continue reading ಎಷ್ಟೇ ನೀರು ಕುಡಿದರೂ ದಾಹ ನೀಗುತ್ತಿಲ್ಲವೆ..? ಬಾಯಾರಿಕೆ ಜಾಸ್ತಿ ಆಗೋಕೆ ಇದೇ ಕಾರಣ ಇರಬಹುದು
Copy and paste this URL into your WordPress site to embed
Copy and paste this code into your site to embed