ಕ್ಯಾಬ್ ನಲ್ಲಿ ಕಿಸ್, ರೊಮ್ಯಾನ್ಸ್ ಗೆ ಅವಕಾಶವಿಲ್ಲ: ವೈರಲ್ ಆಯ್ತು ಚಾಲಕನ ಪೋಸ್ಟರ್!

ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಕ್ಯಾಬ್ ಗಳಲ್ಲಿ ಪ್ರೇಮಿಗಳು ನಡೆದುಕೊಳ್ಳುತ್ತಿರುವ ಅಸಭ್ಯ ವರ್ತನೆಗೆ ಬೇಸತ್ತಿರುವ ಕ್ಯಾಬ್ ಚಾಲಕನೋರ್ವ ಹಾಕಿರುವ ಪೋಸ್ಟರ್ ಇದೀಗ ಭಾರೀ ವೈರಲ್ ಆಗಿದೆ. ದುಡ್ಡಿನ ವಿಚಾರಕ್ಕೆ ನಿತ್ಯವೂ ಗಲಾಟೆ: ತಾಳ್ಮೆ ಕಳೆದುಕೊಂಡ ಗಂಡನಿಂದ ಹೆಂಡತಿ ಹತ್ಯೆ! ಕ್ಯಾಬ್ ನಲ್ಲಿ ಸಭ್ಯತೆಯಿಂದ ಇರುವಂತೆ ನಮ್ಮ ಯಾತ್ರಿ ಚಾಲಕ ಹಾಕಿರುವ ಪೋಸ್ಟರ್ ವೈರಲ್ ಆಗಿದೆ. ಇದು ಕ್ಯಾಬ್, ಖಾಸಗೀ ಜಾಗ ಅಲ್ಲ. ಓಯೋ ಅಲ್ಲ, ರೊಮ್ಯಾನ್ಸ್ ಮಾಡಬೇಡಿ ಎಂದು ಪೋಸ್ಟರ್ ಹಾಕಿದ್ದಾರೆ. ಚಾಲಕ, ತನ್ನ ಕ್ಯಾಬ್ ನಲ್ಲಿ ಬರಹವಿರೋ … Continue reading ಕ್ಯಾಬ್ ನಲ್ಲಿ ಕಿಸ್, ರೊಮ್ಯಾನ್ಸ್ ಗೆ ಅವಕಾಶವಿಲ್ಲ: ವೈರಲ್ ಆಯ್ತು ಚಾಲಕನ ಪೋಸ್ಟರ್!