ಚೆನ್ನೈನ ಐಫೋನ್ ಫ್ಯಾಕ್ಟರಿಯಲ್ಲಿ ವಿವಾಹಿತರಿಗೆ ನೋ ಎಂಟ್ರಿ..! ಏನಿದು ವಿವಾದ?

ಚೆನ್ನೈ: ಆಪಲ್ ಪೂರೈಕೆದಾರ ಫಾಕ್ಸ್‌ಕಾನ್ ವಿರುದ್ಧ ಭಾರತದಲ್ಲಿನ ಐಫೋನ್ ಜೋಡಣಾ ಉದ್ಯೋಗಗಳಲ್ಲಿ ವಿವಾಹಿತ ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕೇಂದ್ರ ಸರ್ಕಾರವು ತಮಿಳುನಾಡು ಸರ್ಕಾರದಿಂದ ವಿಸ್ತೃತ ವರದಿ ಕೇಳಿದೆ. ಇದರ ಬೆನ್ನಲ್ಲೇ ಸರ್ಕಾರಕ್ಕೆ ಮಾಹಿತಿ ನೀಡಿರುವ ಫಾಕ್ಸ್‌ಕಾನ್, ತನ್ನ ಶೇ 25ರಷ್ಟು ಹೊಸ ಉದ್ಯೋಗಿಗಳು ವಿವಾಹಿತೆಯರು ಎಂದು ತಿಳಿಸಿದೆ. ಯಾವುದೇ ಲಿಂಗ ಅಥವಾ ಧರ್ಮದವರಾಗಿದ್ದರೂ, ಎಲ್ಲ ಉದ್ಯೋಗಿಗಳು ಸುರಕ್ಷತಾ ದೃಷ್ಟಿಯಿಂದ ಲೋಹದ ವಸ್ತುಗಳನ್ನು ಧರಿಸುವುದು ಅಗತ್ಯವಾಗಿದೆ. ಇದರಲ್ಲ ಯಾವುದೇ ತಾರತಮ್ಯ ಮಾಡಿಲ್ಲ … Continue reading ಚೆನ್ನೈನ ಐಫೋನ್ ಫ್ಯಾಕ್ಟರಿಯಲ್ಲಿ ವಿವಾಹಿತರಿಗೆ ನೋ ಎಂಟ್ರಿ..! ಏನಿದು ವಿವಾದ?