ಬಿಗ್ ಬಾಸ್ ಮನೆಯಲ್ಲಿ ಇದೀಗ ಯಾರು ಮನೆಯಿಂದ ಹೋಗ್ತಾರೆ ಎಂಬೆಲ್ಲಾ ಚರ್ಚೆ ಜೋರಾಗಿದೆ. ಈ ವಾರ ಮೇಬಿ ಸ್ನೇಹಿತ್ ಹೋಗ್ತಾರೆ ಅನ್ನೋದು ಹಲವರ ಅಭಿಪ್ರಾಯ ಆಗಿತ್ತು. ಆದ್ರೆ ಈಗ ಸ್ನೇಹಿತ್ ಮನೆಯಿಂದ ಹೊರಗೆ ಹೋಗ್ತಾರಾ ಅಥವಾ ಇಲ್ವಾ ಅನ್ನೋದಕ್ಕೆ ಎಲ್ಲರೂ ಕಾಯ್ತಾ ಇದ್ದಾರೆ.
ಆದರೆ ಈ ವಾರ ಎಲಿಮಿನೇಷನ್ ಇಲ್ಲಾ ಅಂತ ಆದ್ರೆ ಯಾರೂ ಸಹ ಮನೆಯಿಂದ ಹೋಗಲ್ಲ. ಈ ಬಾರಿ ಎಲಿಮಿನೇಷನ್ ನಡೆಯೋದಿಲ್ಲ ಎಂದು ಹೇಳಲಾಗುತ್ತಿದೆ
ಈ ಮಾತು ನಿಜವಾದ್ರೆ ಖಂಡಿತ ಈ ವಾರ ಸ್ನೇಹಿತ್ ಸೇಫ್ ಆಗ್ತಾರೆ. ಇವರ ಬದಲಾಗಿ ಯಾರಾದ್ರೂ ಮನೆಯಿಂದ ಹೊರಗಡೆ ಹೋಗಬಹುದಾ ಅಂತ ಹಲವರಲ್ಲಿ ಪ್ರಶ್ನೆ ಬರುತ್ತದೆ.
ಆದರೆ ಇವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಎಲಿಮಿನೇಟ್ ಆಗೋದಿಲ್ಲ ಅಂತ ಅಂದುಕೊಂಡಿದ್ರೂ ಸಹ ಹಿಂದಿನ ಬಾರಿ ಆ ಮಾತು ಸುಳ್ಳಾಗಿದೆ.
ಹಾಗಾಗಿ ಕ್ಯಾಪ್ಟನ್ ಆಗಿದ್ರೂ ಕೂಡ ಈ ವಾರ ತಾನು ಮನೆಯಲ್ಲೇ ಇರಬಹುದು ಅನ್ನುವ ನಂಬಿಕೆ ಸ್ನೇಹಿತ್ ಅವರಿಗೆ ಹಾಗೂ ವೀಕ್ಷಕರಿಗೆ ಯಾರಿಗೂ ಇಲ್ಲ
ಆದರೆ ಹೆಚ್ಚಿನ ಪಕ್ಷ ಈ ವಾರ ಯಾರೂ ಎಲಿಮಿನೇಟ್ ಆಗೋದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ