ಬಿಗ್ ಬಾಸ್ ಮನೆಯಲ್ಲಿ ಈ ವಾರ ನೋ ಎಲಿಮಿನೇಷನ್!? ಇದು ನಿಜಾನಾ!?

ಬಿಗ್ ಬಾಸ್ ಮನೆಯಲ್ಲಿ ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಮಳೆ ಆರ್ಭಟ: ಬೆಳೆ ಸ್ಥಿತಿ ಕಂಡು ಕಂಗಾಲಾದ ರೈತರು! ಈ ವಾರ ಕೆಲ ನಿಯಮಗಳನ್ನು ಬ್ರೇಕ್ ಮಾಡಿ ಎಲ್ಲರೂ ನಾಮಿನೇಟ್ ಆದರು. ಬಿಗ್ ಬಾಸ್ ಕೆಂಗಣ್ಣಿಗೆ ಎಲ್ಲರೂ ಗುರಿಯಾದರು. ಆ ನಂತರ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಲು ಕೆಲವು ಅವಕಾಶ ನೀಡಿದರು ಬಿಗ್ ಬಾಸ್. ಸದ್ಯ ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್, ರಂಜಿತ್, ತ್ರಿವಿಕ್ರಮ್, ಮಾನಸಾ, ಐಶ್ವರ್ಯಾ, … Continue reading ಬಿಗ್ ಬಾಸ್ ಮನೆಯಲ್ಲಿ ಈ ವಾರ ನೋ ಎಲಿಮಿನೇಷನ್!? ಇದು ನಿಜಾನಾ!?