Darshan Arrest Case: ಸ್ನಾನ ಇಲ್ಲ, ಜಿಮ್ ಇಲ್ಲ.. ಜೈಲಲ್ಲಿ ಹೇಗಿದೆ ಗೊತ್ತಾ ದಾಸನ ಸ್ಥಿತಿ!?.. ಅಯ್ಯೋ ಇದೆಂಥಾ ದುಸ್ಥಿತಿ!

ಬೆಂಗಳೂರು:– ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಲ್ಲಿ ದರ್ಶನ್ ಹೀಗಿನ ಸ್ಥಿತಿ ನೋಡಿದ್ರೆ ಅಯ್ಯೋ ಅನ್ಸತ್ತೆ. Gadaga: ಇಂಧನ ಬೆಲೆ ಏರಿಕೆ ಹಿಂಪಡೆಯುವಂತೆ ಜೆಡಿಎಸ್ ನಿಂದ ಪ್ರತಿಭಟನೆ..! ಸ್ಟೇಷನ್​ನಲ್ಲೇ ಮಲಗಿ, ಎದ್ದು, ದಿನನಿತ್ಯ ತನಿಖೆಗೆ ಹಾಜರಾಗುತ್ತಿದ್ದಾರೆ. ಸದ್ಯ ದರ್ಶನ್​ ಜೀವನ ಶೈಲಿ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. ದರ್ಶನ್​ ಕೆಲವು ವಾರಗಳ ಹಿಂದೆ ಸೆಲೆಬ್ರಿಟಿ ಜೀವನ ನಡೆಸುತ್ತಿದ್ದರು. ಇಷ್ಟ ಬಂದಾಗ ನಿದ್ದೆ ಮಾಡುತ್ತಿದ್ದರು, ಇಷ್ಟ ಬಂದಾಗ ಎದ್ದೇಳುತ್ತಿದ್ದರು. ಸಿನಿಮಾಗಾಗಿ ಹುರಿಗೊಳಿಸಿದ ದೇಹವನ್ನಾಗಿಸಲು ಜಿಮ್​ಗೆ ಹೋಗಿ ಬರುತ್ತಿದ್ದರು. ಇಷ್ಟೇ … Continue reading Darshan Arrest Case: ಸ್ನಾನ ಇಲ್ಲ, ಜಿಮ್ ಇಲ್ಲ.. ಜೈಲಲ್ಲಿ ಹೇಗಿದೆ ಗೊತ್ತಾ ದಾಸನ ಸ್ಥಿತಿ!?.. ಅಯ್ಯೋ ಇದೆಂಥಾ ದುಸ್ಥಿತಿ!