ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಸಂದೇಶ ಕೊಟ್ಟ ನಿವೇದಿತಾ!

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರ್ತಾರೆ ಚಂದನ್‌ ಶೆಟ್ಟಿಯ ಮಾಜಿ ಪತ್ನಿ ನಿವೇದಿತಾ ಗೌಡ. ಪಾಸಿಟಿವ್‌ ವಿಚಾರಕ್ಕಿಂತ ನೆಗೆಟಿವ್‌ ವಿಚಾರವಾಗಿಯೇ ನಿವೇದಿತಾ ಸದ್ದು ಮಾಡುತ್ತಿರುತ್ತಾರೆ. Free Gas Cylinder: ಗ್ರಾಹಕರಿಗೆ ಗುಡ್ ನ್ಯೂಸ್! ಈ ಯೋಜನೆಯಡಿ ದೀಪಾವಳಿ ಹಬ್ಬಕ್ಕೆ ಸಿಗಲಿದೆ ಫ್ರೀ ಸಿಲಿಂಡರ್! ಇದೀಗ ಡಿವೋರ್ಸ್ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆದ ನಿವೇದಿತಾ ಗೌಡ ಅವರು ನಿಜಕ್ಕೂ ಬೇಸರ ಹೊರ ಹಾಕಿದ್ದಾರೆ. ನಕಾರಾತ್ಮಕತೆ ಹರಡುವ ವ್ಯಕ್ತಿಗಳಿಗೆ ನೀವು ಎಷ್ಟು ಕಡಿಮೆ ಪ್ರತಿಕ್ರಿಯಿಸುತ್ತೀರೋ ನಿಮ್ಮ … Continue reading ಟ್ರೋಲಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಸಂದೇಶ ಕೊಟ್ಟ ನಿವೇದಿತಾ!