ರಾತ್ರಿ ಟೈಮ್ ನಿದ್ದೆ ಬರ್ತಿಲ್ವಾ!?, ಹಾಗಾದ್ರೆ ಇದನ್ನು ಫಾಲೋ ಮಾಡಿ
ಸಧ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಮಂದಿಗೆ ನಿದ್ದೆ ಬರದೇ ಮಾತ್ರೆಗಳ ಮೊರೆ ಹೋಗುತ್ತಾರೆ. ಇಂತಹ ಅಭ್ಯಾಸ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇದೀಗ ನಾವು ಈಗ ಹೇಳುತ್ತಿರುವ ಸಲಹೆಯು ನಿಮಗೆ ಉತ್ತಮ ನಿದ್ರೆಯನ್ನು ನೀಡುವುದಲ್ಲದೆ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ. ಇದು ನಮ್ಮನ್ನು ಆರೋಗ್ಯವಾಗಿರಿಸುತ್ತದೆ. 200 ಗ್ರಾಂ ಒಣಗಿದ ಖರ್ಜೂರವನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. 100 ಗ್ರಾಂ ಬಾದಾಮಿಯನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಮಿಕ್ಸಿ ಜಾರ್ ನಲ್ಲಿ, ಕತ್ತರಿಸಿದ ಖರ್ಜೂರ, … Continue reading ರಾತ್ರಿ ಟೈಮ್ ನಿದ್ದೆ ಬರ್ತಿಲ್ವಾ!?, ಹಾಗಾದ್ರೆ ಇದನ್ನು ಫಾಲೋ ಮಾಡಿ
Copy and paste this URL into your WordPress site to embed
Copy and paste this code into your site to embed