ಬೇಸಿಗೆಯಲ್ಲಿ ರಾತ್ರಿ ಸ್ನಾನ ಮಾಡ್ತೀರಾ!? ಹಾಗಿದ್ರೆ ಇದನ್ನು ತಿಳಿಯಿರಿ!

ನಮ್ಮಲ್ಲಿ ಕೆಲವರಿಗೆ ಬೆಳಗ್ಗೆ ಸ್ನಾನ ಮಾಡುವ ಅಭ್ಯಾಸವಿದ್ದರೆ ಇನ್ನೂ ಕೆಲವರಿಗೆ ರಾತ್ರಿ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಕೆಲವರು ದಿನಕ್ಕೆರಡು ಬಾರಿ ಸ್ನಾನ ಮಾಡುತ್ತಾರೆ. ರಾತ್ರಿ ಸ್ನಾನ ಮಾಡುವುದರಿಂದ ದಿನದ ಆಯಾಸವೆಲ್ಲಾ ದೂರವಾಗುತ್ತದೆ ಮತ್ತು ಉತ್ತಮ ನಿದ್ದೆ ಬರುತ್ತದೆ ಎಂದು ಹಲವರು ನಂಬುತ್ತಾರೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿ: ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಬೇಸಿಗೆ ಬಂದ ತಕ್ಷಣ ದಿನಕ್ಕೆರಡು ಬಾರಿ ಸ್ನಾನ ಮಾಡಲು ಕೂಡ ಕೆಲವರು ಬಯಸುತ್ತಾರೆ. ಯಾಕೆಂದರೆ ಸೆಖೆಯಿಂದ ಬೆವರಿದ್ದ ದೇಹವನ್ನು ತಣಿಸಲು ಎರಡು ಬಾರಿ … Continue reading ಬೇಸಿಗೆಯಲ್ಲಿ ರಾತ್ರಿ ಸ್ನಾನ ಮಾಡ್ತೀರಾ!? ಹಾಗಿದ್ರೆ ಇದನ್ನು ತಿಳಿಯಿರಿ!