ನಿಫಾ ಭೀತಿ: ವೈರಸ್ಗಳ ಹಬ್ ಆಗುತ್ತಿದ್ಯಾ ಬೆಂಗಳೂರು!? ಆತಂಕದಲ್ಲಿ ಸಿಟಿ ಮಂದಿ!
ಬೆಂಗಳೂರು:- ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದಾಗ ಯುವಕನಿಗೆ ನಿಫಾ ವೈರಸ್ ತಗುಲಿ, ಮೃತಪಟ್ಟಿದ್ದು, ಯುವಕನ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಹೈ ಅಲರ್ಟ್ ಆಗಿದೆ. ಕೇರಳ ಹಾಗೂ ವಿಶೇಷವಾಗಿ ಕರ್ನಾಟಕಕ್ಕೆ ಕಟ್ಟೆಚ್ಚರ ವಹಿಸಲು ಎಚ್ಚರಿಕೆ ನೀಡಿದೆ. ಈ ಮಧ್ಯೆ ನಿಫಾಗೆ ಬಲಿಯಾದ ಯುವಕನ ಅಂತ್ಯಸಂಸ್ಕಾರಕ್ಕೆ ಕೇರಳಕ್ಕೆ ತೆರಳಿದ್ದ 15 ಸ್ನೇಹಿತರು ಬೆಂಗಳೂರಿಗೆ ಆಪತ್ತು ತಂದಿದ್ದಾರೆ ಎನ್ನಲಾಗಿದೆ. ಉತ್ಪಾದನೆ ಕುಸಿತ, ದರ ಏರಿಕೆ: ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ ಬೆಲೆ! ಸಪ್ಟೆಂಬರ್ 8 ರಂದು ಕೇರಳದ ಮಲಪ್ಪುರಂನಲ್ಲಿ ನಿಫಾಗೆ ಯುವಕ … Continue reading ನಿಫಾ ಭೀತಿ: ವೈರಸ್ಗಳ ಹಬ್ ಆಗುತ್ತಿದ್ಯಾ ಬೆಂಗಳೂರು!? ಆತಂಕದಲ್ಲಿ ಸಿಟಿ ಮಂದಿ!
Copy and paste this URL into your WordPress site to embed
Copy and paste this code into your site to embed