ಮುಂದಿನ ಸಲ ಯತ್ನಾಳ್ ಸೋಲದಿದ್ರೆ ಮಠ ತ್ಯಾಗ ಮಾಡುತ್ತೇನೆ: ಹುಲಸೂರು ಶ್ರೀ ಸವಾಲ್!

ಬೀದರ್:- ಮುಂದಿನ ಸಲ ಯತ್ನಾಳ್ ಸೋಲದಿದ್ರೆ ಮಠ ತ್ಯಾಗ ಮಾಡುತ್ತೇನೆ ಎಂದು ಹುಲಸೂರು ಶ್ರೀ ಸವಾಲ್ ಹಾಕಿದ್ದಾರೆ. ಬೆಂಗಳೂರಿನಲ್ಲಿ ಹೊತ್ತಿ ಉರಿದ ಟ್ರಾನ್ಸ್ ಫಾರ್ಮರ್! ಕೂದಲೆಳೆಯಲ್ಲಿ ತಪ್ಪಿದ ಅನಾಹುತ! ಈ ಸಂಬಂಧ ಮಾತನಾಡಿದ ಅವರು, ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಾಪಸ್ ಪಡೆಯದೇ ಇದ್ರೆ ಮುಂದಿನ ಸಲ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಸೋಲು ಖಚಿತ, ಒಂದು ವೇಳೆ ಅವರು ಸೋಲದೆ ಇದ್ರೆ ನಾನು ನನ್ನ ಮಠ ತ್ಯಾಗ ಮಾಡುತ್ತೇನೆ ಎಂದರು. ಯತ್ನಾಳ್‌ಗೆ ಮಾನ ಮರ್ಯಾದೆ ಇದ್ರೆ ಲಿಂಗಾಯತರಲ್ಲಿ … Continue reading ಮುಂದಿನ ಸಲ ಯತ್ನಾಳ್ ಸೋಲದಿದ್ರೆ ಮಠ ತ್ಯಾಗ ಮಾಡುತ್ತೇನೆ: ಹುಲಸೂರು ಶ್ರೀ ಸವಾಲ್!