RCB ಗೆ ಮುಂದಿನ 7 ಪಂದ್ಯಗಳು ಸೆಮಿಫೈನಲ್!… ಕೊಂಚ ಎಡವಿದರೂ ಮನೆಗೆ!

ಸತತ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಮುಂದಿನ 7 ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಹೀಗಾಗಿಯೇ ಆರ್​ಸಿಬಿ ಪಾಲಿಗೆ ಮುಂದಿನ ಪಂದ್ಯಗಳು ಸೆಮಿಫೈನಲ್ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ. ಆರ್​ಸಿಬಿ ತಂಡವು ಮುಂದಿನ 7 ಪಂದ್ಯಗಳನ್ನು ಸೆಮಿಫೈನಲ್ ಎಂದು ಭಾವಿಸಿ ಆಡಬೇಕಿದೆ. ಅಂದರೆ ಇದು ನಾಕೌಟ್ ಹಂತ ಎಂದು ಭಾವಿಸಿಯೇ ಆರ್​ಸಿಬಿ ಕಣಕ್ಕಿಳಿಯಬೇಕು. ಈ ಮೂಲಕ ಕಂಬ್ಯಾಕ್ ಮಾಡಲು ಪ್ರಯತ್ನಿಸಬೇಕಿದೆ ಎಂದು ಫ್ಲವರ್ ಹೇಳಿದ್ದಾರೆ. 2 ವಾರ ನಿತ್ಯ … Continue reading RCB ಗೆ ಮುಂದಿನ 7 ಪಂದ್ಯಗಳು ಸೆಮಿಫೈನಲ್!… ಕೊಂಚ ಎಡವಿದರೂ ಮನೆಗೆ!