ಹೊಸದಾಗಿ ಮದುವೆ ಆಯ್ತಾ!? ಹಾಗಿದ್ರೆ ಇದನ್ನು ನೀವು ತಪ್ಪದೇ ಪಾಲಿಸಿ!

ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ. ಆದರೆ ಬದಲಾಗುತ್ತಿರುವ ಸಾಮಾಜಿಕ ಮತ್ತು ವೈಯಕ್ತಿಕ ಮನಸ್ಥಿತಿಗಳಿಂದಾಗಿ ಇದರಲ್ಲೂ ಬದಲಾವಣೆಗಳು ಕಾಣಲಾರಂಭಿಸಿವೆ. ಅಷ್ಟೇ ಅಲ್ಲ, ಮದುವೆಯ ಪರಿಕಲ್ಪನೆಯೇ ಹಲವೆಡೆ ಬದಲಾಗುತ್ತಿದೆ. 10TH, PUC ಪಾಸಾಗಿದ್ಯಾ!? ನಿಮಗಿದೆ ಇಲ್ಲಿ ಭರ್ಜರಿ ಉದ್ಯೋಗ, ಇಲ್ಲಿ ಈಗಲೇ ಅಪ್ಲೈ ಮಾಡಿ! ಇಂದಿನ ಕಾಲದಲ್ಲಿ ಯುವ ಪೀಳಿಗೆ ಹೆಚ್ಚಾಗಿ ಒಂಟಿಯಾಗಿರಲು ಇಚ್ಛಿಸುತ್ತಾರೆ. ಈಗಿನ ಜನರೇಷನ್‌ ಅವರಿಗೆ ಹೊಂದಾಣಿಕೆ ಗುಣಗಳು ಕಡಿಮೆ. ಆದ್ದರಿಂದ ಯುವಕರು ಮದುವೆ ಎಂದರೆ ದೂರ ಸರಿಯುತ್ತಾರೆ. ಮದುವೆ ಬಳಿಕ ನಮ್ಮ … Continue reading ಹೊಸದಾಗಿ ಮದುವೆ ಆಯ್ತಾ!? ಹಾಗಿದ್ರೆ ಇದನ್ನು ನೀವು ತಪ್ಪದೇ ಪಾಲಿಸಿ!