ಬೇಲಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ! ತುಮಕೂರಿನಲ್ಲಿ ಅಮಾನವೀಯ ಘಟನೆ!

ತುಮಕೂರು:- ತುಮಕೂರಿನ ಶಿರಾದಲ್ಲಿ ಅಮಾನವೀಯ ಘಟನೆ ಒಂದು ಜರುಗಿದೆ. ನವಜಾತ ಹೆಣ್ಣು ಶಿಶುವನ್ನ ಬೇಲಿಯಲ್ಲಿ ಬಿಸಾಕಿ ದುಷ್ಟರು ಹೋಗಿದ್ದಾರೆ. ಸದ್ದಿಲ್ಲದೆ ಪರಭಾಷೆಗೆ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ! ಕುರಿಗಾಯಿಗಳ ಸಮಯಪ್ರಜ್ಞೆಯಿಂದ ನವಜಾತ ಹೆಣ್ಣು ಶಿಶುವನ್ನು ರಕ್ಷಣೆ ಮಾಡಲಾಗಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿಯ ಮಾಟನಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ. ಯಾರೋ ದುಷ್ಟರು ನವಜಾತ ಹೆಣ್ಣುಮಗುವನ್ನ ಬೇಲಿಯ ಬಳಿ ಬಿಸಾಡಿ ಎಸ್ಕೇಪ್ ಆಗಿದ್ದು, ಬೇಲಿಯ ಬಳಿ ಅಳುತ್ತಿದ್ದ ನವಜಾತ ಶಿಶುವನ್ನು ಕುರಿಗಾಹಿಗಳು ನೋಡಿ ರಕ್ಷಣೆ ಮಾಡಿದ್ದಾರೆ. … Continue reading ಬೇಲಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ! ತುಮಕೂರಿನಲ್ಲಿ ಅಮಾನವೀಯ ಘಟನೆ!