ಕಲಬುರಗಿ-ಬೆಂಗಳೂರು ನಡುವೆ ಹೊಸ ರೈಲು – ಪ್ರಯಾಣಿಕರು ಖುಷ್!

ಬೆಂಗಳೂರು/ಕಲಬುರ್ಗಿ:- ಪ್ರಯಾಣಿಕರಿಗೆ ಗುಡ್‍ನ್ಯೂಸ್ ಸಿಕ್ಕಿದ್ದು, ಬೆಂಗಳೂರು-ಕಲುಬುರಗಿ ನಡುವೆ ಹೊಸ ರೈಲು ಆರಂಭವಾಗಿದೆ. ರೈಲ್ವೆಯು SMVT ಬೆಂಗಳೂರು-ಕಲಬುರಗಿ-SMVT ಬೆಂಗಳೂರು ಸಾಪ್ತಾಹಿಕ ರೈಲು ಶನಿವಾರ ಬೆಳಗ್ಗೆ ಕಲಬುರಗಿಗೆ ಆಗಮಿಸಿ ಅದೇ ಸಂಜೆ ಬೆಂಗಳೂರಿಗೆ ಹೊರಟಿತು. IPL 2024: ಮುಂದಿನ 2 ಪಂದ್ಯಗಳಿಗೆ ಶಿಖರ್ ಧವನ್ ಅಲಭ್ಯ..! – ಕಾರಣ ಇಲ್ಲಿದೆ ಮಾರ್ಚ್ 9 ರಂದು ರೈಲ್ವೆ ಮಾಡಿದ ಪ್ರಕಟಣೆಯ ಪ್ರಕಾರ, ರೈಲು ಏಪ್ರಿಲ್ 5 ರಿಂದ ಓಡಬೇಕಿತ್ತು. ಬೆಂಗಳೂರು-ಕಲಬುರಗಿ ನಡುವೆ ದಿನ 10 ಸಾವಿರ ಜನ ಓಡಾಡುತ್ತಾರೆ. ಈ ಹೊಸ … Continue reading ಕಲಬುರಗಿ-ಬೆಂಗಳೂರು ನಡುವೆ ಹೊಸ ರೈಲು – ಪ್ರಯಾಣಿಕರು ಖುಷ್!