ನಿಮ್ಮ ಬೆಲೆಗೆ ತಕ್ಕಂತೆ ಹೊಸ ಟೊಯೋಟಾ ಕಾರು ಬಿಡುಗಡೆ: ಈ ಆಫರ್‌ ಅ. 31ರವರೆಗೆ ಮಾತ್ರ!

ಹೊಸ ಟೊಯೋಟಾ ಟೈಸರ್ ಕಾಂಪ್ಯಾಕ್ಟ್ ಎಸ್‌ಯುವಿಯ ಲಿಮಿಟೆಡ್ ಎಡಿಷನ್, ಪೂರಕ ಅಕ್ಸೆಸೊರಿಗಳ ಪ್ಯಾಕೇಜ್ ಅನ್ನು ಹೊಂದಿದ್ದು, ಇದು ಹೊರಗೆ ಮತ್ತು ಒಳಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಕೂಡ ಪಡೆದಿದೆ. ಈ ತಿಂಗಳ 31 ರವರೆಗೆ ಮಾತ್ರ ಇದು ಖರೀದಿಗೆ ಲಭ್ಯವಿರುತ್ತದೆ. ಅಷ್ಟರೊಳಗೆ ಬುಕಿಂಗ್‌ಗಳನ್ನು ಆಧರಿಸಿ ಹೊಸ ಲಿಮಿಟೆಡ್ ಎಡಿಷನ್ ಡೆಲಿವರಿಗಳು ಇರಲಿವೆ. ಬೆಲೆಯೆಷ್ಟು?: ಹೊಸ ಟೊಯೋಟಾ ಟೈಸರ್ ಲಿಮಿಟೆಡ್ ಎಡಿಷನ್ ಮಾದರಿಯ ಬೆಲೆ ಶ್ರೇಣಿಯು ಎಕ್ಸ್ ಶೋರೂಂ ದರದಂತೆ ರೂ.10.56 ಲಕ್ಷದಿಂದ 12.88 ಲಕ್ಷ ರೂ. ಇದೆ. ಇದಕ್ಕೆ ಅಕ್ಸೆಸೊರಿಗಳ … Continue reading ನಿಮ್ಮ ಬೆಲೆಗೆ ತಕ್ಕಂತೆ ಹೊಸ ಟೊಯೋಟಾ ಕಾರು ಬಿಡುಗಡೆ: ಈ ಆಫರ್‌ ಅ. 31ರವರೆಗೆ ಮಾತ್ರ!