ಯಳಜಿತ್ ಶಾಲೆಯಲ್ಲಿ ನೂತನ ರಂಗಮಂದಿರ ಉದ್ಘಾಟನೆ

ಬೈಂದೂರು: ಎಳಜಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮ ಇದೆ ದಿನಾಂಕ ೨೪-೨೫ ರಂದು ನೆರವೇರಿತು. ಹೊನ್ನಮನೆ ಶ್ರೀಮತಿ ಕುಪ್ಪು ಪೂಜಾರ್ತಿ ಮತ್ತು ಶ್ರೀ ನಂದಾ ಪೂಜಾರಿಯವರ ಸ್ಮಾರಕ ನೂತನ ರಂಗ ಮಂದಿರವನ್ನು ಉದ್ಘಾಟಿಸಿದ ಚಿಕ್ಕಮಗಳೂರು ಮತ್ತು ಉಡುಪಿ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮನುಷ್ಯರಲ್ಲಿ ಪರಿಪೂರ್ಣತೆ ತರುವದೇ ಶಿಕ್ಷಣ. ನೈತಿಕ ಮೌಲ್ಯಗಳಿಲ್ಲದ ಆಧುನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ಸ್ವಾರ್ಥಿಯಾಗಿಸುತ್ತಿವೆ. ಮನುಷ್ಯನಲ್ಲಿ ಗುರು ಹಿರಿಯರ ಅನಾದರ, ಧಾರ್ಮಿಕ ನಂಬಿಕೆಗಳ ಅವಹೇಳನ ಸದಾ ಸ್ವಹಿತ ಚಿಂತನೆಗೆ ಪ್ರಾಮುಖ್ಯತೆ … Continue reading ಯಳಜಿತ್ ಶಾಲೆಯಲ್ಲಿ ನೂತನ ರಂಗಮಂದಿರ ಉದ್ಘಾಟನೆ