ಗಮನಿಸಿ.. ಡಿಸೆಂಬರ್ 01ರಿಂದ ಹೊಸ ನಿಯಮ ಜಾರಿ: ಜನಸಾಮಾನ್ಯರ ಜೇಬಿಗೆ ಬೀಳುತ್ತಾ ಕತ್ತರಿ.!?

ಬೆಂಗಳೂರು: ಟೆಲಿಕಾಂ, ಬ್ಯಾಂಕಿಂಗ್‌ ಸೇರಿದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಡಿಸೆಂಬರ್ 1ರಿಂದ ನಿಯಮಗಳು  ಬದಲಾವಣೆ ಆಗಲಿದ್ದು, ಅವುಗಳ ಡಿಟೇಲ್ಸ್‌ ಇಲ್ಲಿ ನೀಡಲಾಗಿದೆ. OTP ಪಡೆಯುವಲ್ಲಿ ವಿಳಂಬ ಸಾಧ್ಯತೆ:  ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಇದಾಗಲೇ ಕೆಲವೊಂದು ನಕಲಿ ಓಟಿಪಿ ವಿರುದ್ಧ ಪರಿಶೀಲನೆ ಆರಂಭಿಸಿದ್ದು, ಈ ಪರಿಶೀಲನೆಯು ನವೆಂಬರ್‍‌ 30ರ ಒಳಗೆ ಮುಗಿಯದೇ ಹೋದಲ್ಲಿ ಗ್ರಾಹಕರು ಓಟಿಪಿ ಪಡೆಯುವಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ. ಅದೇನೆಂದರೆ,   ಸ್ಕ್ಯಾಮರ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಇದು  ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿದೆ. ಇದೇ … Continue reading ಗಮನಿಸಿ.. ಡಿಸೆಂಬರ್ 01ರಿಂದ ಹೊಸ ನಿಯಮ ಜಾರಿ: ಜನಸಾಮಾನ್ಯರ ಜೇಬಿಗೆ ಬೀಳುತ್ತಾ ಕತ್ತರಿ.!?