Personal Loan: ಗಮನಿಸಿ.. ಪರ್ಸನಲ್ ಲೋನ್ ಪಡೆಯಲು RBI ನಿಂದ ಹೊಸ ರೂಲ್ಸ್.!‌ ಬದಲಾವಣೆ ಏನು ಗೊತ್ತಾ..?

ಸಾಲ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಬ್ಯಾಂಕ್‌ಗಳು ಕೂಡ ನಾನಾ ರೀತಿಯ ಸಾಲಗಳನ್ನು ಗ್ರಾಹಕರಿಗೆ ನೀಡುತ್ತವೆ. ಸಾಲವನ್ನು ಪಡೆಯುವ ಮೊದಲು ಸಾಲಗಾರರು ಮರುಪಾವತಿಯ ನಿಯಮಗಳು, ಬಡ್ಡಿ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮುಖ್ಯವಾಗಿದೆ. ಅದಲ್ಲದೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಬಿಗಿಯಾಗಿದೆ. ಅದರಲ್ಲೂ ಪರ್ಸನಲ್ ಲೋನ್ ನಿಯಮ ಕಠಿಣವಾಗಿದೆ. ಪರ್ಸನಲ್ ಲೋನ್‌ನಲ್ಲಿರುವ ನಿಯಮದಲ್ಲಿನ ಸಣ್ಣ ಲೋಪಗಳಿಂದ ಹಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲ ಈ ಅವಕಾಶ ಬಳಸಿ ಹೆಚ್ಚು ಸಾಲ ಪಡೆದು ದಿವಾಳಿಯಾಗುವ, ಸಾಲ … Continue reading Personal Loan: ಗಮನಿಸಿ.. ಪರ್ಸನಲ್ ಲೋನ್ ಪಡೆಯಲು RBI ನಿಂದ ಹೊಸ ರೂಲ್ಸ್.!‌ ಬದಲಾವಣೆ ಏನು ಗೊತ್ತಾ..?