FAS Tag Rules: ಇಂದಿನಿಂದ ಹೊಸ ನಿಯಮ ಜಾರಿ: ಫಾಸ್ಟ್‌ʼಟ್ಯಾಗ್ ನಿಯಮಗಳಲ್ಲಿ ಭಾರೀ ಬದಲಾವಣೆ.!

ಬೆಂಗಳೂರು: ಫಾಸ್ಟ್‌ಟ್ಯಾಗ್‌ ನಿಯಮಗಳಲ್ಲಿ ಇಂದಿನಿಂದ ಹೊಸ ಬದಲಾವಣೆಗಳಾಗುತ್ತಿದ್ದು, ಟೋಲ್‌ ಪಾವತಿಗೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಹಾಗೂ ವಾಹನ ದಟ್ಟಣೆಯನ್ನು ತಗ್ಗಿಸಲುವ ನಿಟ್ಟಿನಲ್ಲಿ ಕೆವೈಸಿ ಕಡ್ಡಾಯ ಮಾಡಲಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಮಾರ್ಗಸೂಚಿ ಪ್ರಕಾರ, ನಾಲ್ಕು ಚಕ್ರ ಹಾಗೂ ಅದಕ್ಕಿಂತ ಮೇಲ್ಪಟ್ಟ ಸಾಮರ್ಥ್ಯದ ಎಲ್ಲಾ ವಾಹನಗಳು ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇಂದಿನಿಂದ (ಆಗಸ್ಟ್‌ 1)ಈ ಪ್ರಕ್ರಿಯೆ ಆರಂಭವಾಗಲಿದೆ. ಫಾಸ್ಟ್‌ಟ್ಯಾಗ್‌ ವಿತರಿಸುವ ಕಂಪನಿಗಳು ಈ ವರ್ಷ ಅಕ್ಟೋಬರ್‌ 31 ರೊಳಗೆ ತನ್ನ 3 ರಿಂದ 5 … Continue reading FAS Tag Rules: ಇಂದಿನಿಂದ ಹೊಸ ನಿಯಮ ಜಾರಿ: ಫಾಸ್ಟ್‌ʼಟ್ಯಾಗ್ ನಿಯಮಗಳಲ್ಲಿ ಭಾರೀ ಬದಲಾವಣೆ.!