ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ..! ಈ ದಾಖಲಾತಿಗಳು ನಿಮ್ಮಲ್ಲಿ ಇವೆಯಾ..!?

ಬೆಂಗಳೂರು:- ಹೊಸ ರೇಷನ್ ಕಾರ್ಡ್ ಗೆ ಶೀಘ್ರವೇ ಅರ್ಜಿ ಹಾಕಲು ಪ್ರಾರಂಭವಾಗಲಿದೆ. ಕರ್ನಾಟಕ ಸರ್ಕಾರ ಕಡೆಯಿಂದ ಈಗಾಗಲೇ ಸುಮಾರು ಸಲ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿತ್ತು ಹಾಗೂ ತಿದ್ದುಪಡಿ ಕೂಡ ಅವಕಾಶ ಮಾಡಿಕೊಟ್ಟಿತ್ತು. ಆದರೆ ತುಂಬಾ ಸಲ ಅವಕಾಶ ಕೊಟ್ಟಿದ್ದರೂ ಸರ್ವರ್ ಸಮಸ್ಯೆಯಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ತುಂಬಾ ಜನರಿಗೆ ಸಾಧ್ಯವಾಗಿಲ್ಲ ಆಗು ತಿದ್ದುಪಡಿಗೂ ಕೂಡ ಸಾಧ್ಯವಾಗಿಲ್ಲ ಸದ್ಯ ಏಪ್ರಿಲ್ ತಿಂಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತೆ ಎಂಬ ಮಾಹಿತಿ ಕೂಡ ವರ … Continue reading ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ..! ಈ ದಾಖಲಾತಿಗಳು ನಿಮ್ಮಲ್ಲಿ ಇವೆಯಾ..!?