14 Hours Work: ಐಟಿ ಉದ್ಯೋಗಿಗಳಿಗೆ ಹೊಸ ತಲೆನೋವು, ದಿನಕ್ಕೆ 14 ಗಂಟೆ ಕೆಲಸದ ಹೊಸ ಪ್ರಸ್ತಾಪ ಸಲ್ಲಿಕೆ

ಬೆಂಗಳೂರು: ಕರ್ನಾಟಕದ ಐಟಿ ಸಂಸ್ಥೆಗಳು ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ. ಈ ಹೊಸ ಪ್ರಸ್ತಾವನೆಯು ಉದ್ಯೋಗಿಗಳಿಂದ ತೀವ್ರ ವಿರೋಧವನ್ನು ಎದುರಿಸಿದೆ. Health Care: ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಮಾತ್ರ ತಿನ್ನಬೇಡಿ; ನಿಮಗೆ ಡೇಂಜರ್! ಸರ್ಕಾರ ಇನ್ನೂ ಈ ಪಸ್ತಾವನೆ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇನ್ನು ಈ ವಿಚಾರ ತಿಳಿಯಿತ್ತಿದ್ದಂತೆಯೇ ಕಂಪನಿಗಳ ಈ ನಡೆಗೆ ಕಾರ್ಮಿಕ ಸಂಘಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಕೆಲಸದ ಅವಧಿ 9ರಿಂದ … Continue reading 14 Hours Work: ಐಟಿ ಉದ್ಯೋಗಿಗಳಿಗೆ ಹೊಸ ತಲೆನೋವು, ದಿನಕ್ಕೆ 14 ಗಂಟೆ ಕೆಲಸದ ಹೊಸ ಪ್ರಸ್ತಾಪ ಸಲ್ಲಿಕೆ