IPL2025: ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ ಹೊಸ ಕ್ಯಾಪ್ಟನ್..?​ ಸಂಜು ಸ್ಯಾಮ್ಸನ್​ಗೆ ಬಿಗ್​ ಶಾಕ್!

ರಾಜಸ್ಥಾನ್​​ ರಾಯಲ್ಸ್​ ತಂಡವು ಸಂಜು ಸ್ಯಾಮ್ಸನ್​​ ಅವರಿಗೆ ಕ್ಯಾಪ್ಟನ್ಸಿಯಿಂದ ಕೊಕ್​ ನೀಡಲಾಗಿದೆ. ಇವರ ಬದಲಿಗೆ ನೂತನ ಕ್ಯಾಪ್ಟನ್​ ಆಗಿ ಜೋಸ್​ ಬಟ್ಲರ್​ ನೇಮಕಗೊಳ್ಳಲಿದ್ದಾರೆ. ಹಾಗಾಗಿ ಸಂಜು ಸ್ಯಾಮ್ಸನ್​​ ಮುಂದಿನ ಸೀಸನ್​ಗೆ ಬೇರೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಹುಬ್ಬಳ್ಳಿ ಕೇಸ್‌ ವಾಪಸ್: ಸರ್ಕಾರ ತುಷ್ಠಿಕರಣ ರಾಜಕಾರಣ ಮಾಡುತ್ತಿದೆ ಎಂದ ಬೊಮ್ಮಾಯಿ! ಸಂಜು ಸ್ಯಾಮ್ಸನ್​ ಅವರನ್ನು ರಾಜಸ್ಥಾನ್​ ರಾಯಲ್ಸ್​ ತಂಡದ ಕ್ಯಾಪ್ಟನ್​ ಆಗಿ 2021ರಲ್ಲಿ ನೇಮಕ ಮಾಡಲಾಯ್ತು. ಸಂಜು ಸ್ಯಾಮ್ಸನ್​​ ನಾಯಕತ್ವದಲ್ಲಿ ರಾಜಸ್ಥಾನ್​​ 2 … Continue reading IPL2025: ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ ಹೊಸ ಕ್ಯಾಪ್ಟನ್..?​ ಸಂಜು ಸ್ಯಾಮ್ಸನ್​ಗೆ ಬಿಗ್​ ಶಾಕ್!