Health Care: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಮತ್ತು ಪಾನೀಯವನ್ನು ಮುಟ್ಟಲೇಬೇಡಿ!
ನಾವು ಆರೋಗ್ಯಕರವಾಗಿ ತಿನ್ನಬೇಕು ಎಂದುಕೊಳ್ಳುವ ಬಹುತೇಕ ಆಹಾರ ಪದಾರ್ಥಗಳು ನಮ್ಮ ದೇಹದ ಆರೋಗ್ಯದ ಮೇಲೆ ಬೇರೆಯದೇ ಪರಿಣಾಮವನ್ನು ಹೊಂದಿರುತ್ತವೆ. ಎಲ್ಲವೂ ಸಹ ನಾವು ಪ್ರತಿದಿನ ತಿನ್ನುವ ಆಹಾರಗಳೇ ಆಗಿರುತ್ತವೆ. ಆದರೆ ಇವುಗಳ ಪ್ರಭಾವ ಮಾತ್ರ ಸ್ವಲ್ಪ ವಿಚಿತ್ರವಾಗಿರುತ್ತದೆ. ನಮ್ಮ ಆರೋಗ್ಯದ ವಿಷಯದಲ್ಲಿ ನಾವು ಯಾವ ಆಹಾರ ತಿನ್ನುತ್ತೇವೆ ಎಂಬುದರ ಬಗ್ಗೆ ಸಾಕಷ್ಟು ಎಚ್ಚರಿಕೆ ಯಿಂದ ಇರಬೇಕು. ಬೆಳಗ್ಗೆ ಕುಡಿಯುವ ಕಾಫಿಯಿಂದ ಹಿಡಿದು ಮಸಾಲೆ ಪದಾರ್ಥಗಳವರೆಗೆ ನಮ್ಮ ಗಮನ ಇದ್ದರೆ ಒಳ್ಳೆಯದು. ಏಕೆಂದರೆ ಆರೋಗ್ಯ ತಜ್ಞರ ಪ್ರಕಾರ ಇವುಗಳು … Continue reading Health Care: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಮತ್ತು ಪಾನೀಯವನ್ನು ಮುಟ್ಟಲೇಬೇಡಿ!
Copy and paste this URL into your WordPress site to embed
Copy and paste this code into your site to embed