ಚಿಕನ್ ಪ್ರಿಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ!

ಬೆಂಗಳೂರು: ನಾನ್-ವೆಜ್ ಪ್ರೇಮಿಗಳಲ್ಲಿ ಚಿಕನ್ ಬಹುಶಃ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಸ್ಟಾರ್ಟರ್ ಗಳು ಮತ್ತು ಅಪೆಟಿಸರ್ ಗಳಿಂದ ಹಿಡಿದು ಮುಖ್ಯ ಕೋರ್ಸ್ ವರೆಗೆ  ಚಿಕನ್ ನೊಂದಿಗೆ ಪ್ರಯತ್ನಿಸಬಹುದಾದ ಪಾಕವಿಧಾನಗಳು ಬಹಳಷ್ಟಿವೆ.  ಚಿಕನ್ ಸಾಮಾನ್ಯವಾಗಿ ಆರೋಗ್ಯಕರ ಆಹಾರವಾಗಿದ್ದು ಇದು ಪ್ರೋಟೀನ್ ಶಕ್ತಿಯಿಂದ ತುಂಬಿದೆ. ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಈ ಭಾಗ ಮಾತ್ರ ಮುಟ್ಟಲೇ ಬಾರದು. ಚಿಕನ್ ಸ್ಕಿನ್‌ ತಿನ್ನುವುದು ಒಳ್ಳೆಯದಲ್ಲ ಏಕೆಂದರೆ ಅದರಲ್ಲಿ ಹೆಚ್ಚು ಕೊಬ್ಬು ಇರುತ್ತದೆ ಹಾಗೂ ಫ್ರೆಶ್ ಆಗಿರಲು ಕೆಮಿಕಲ್ ಇಂಜೆಕ್ಷನ್‌ ನೀಡುತ್ತಾರೆ. ಕೋಳಿ … Continue reading ಚಿಕನ್ ಪ್ರಿಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ!