ಮೊಬೈಲ್​ ನೀರಿಗೆ ಬಿದ್ದಾಗ ಈ ರೀತಿ ಯಾವತ್ತು ಮಾಡ್ಬೇಡಿ! ಮೊದಲು ಈ ಸುದ್ದಿ ನೋಡಿ!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಹೆಚ್ಚುತ್ತಿದೆ. ಮನೆಯಲ್ಲಿ ಫೋನ್‌ ಹೊಂದಿರದ ವ್ಯಕ್ತಿ ಸಿಗೋದೇ ಅಪರೂಪ… ಈಗ ಈ ಸ್ಮಾರ್ಟ್‌ ಫೋನ್‌ ಅನ್ನೋದು ಮನುಷ್ಯನ ಒಂದು ಅಂಗವೇ ಆಗಿಬಿಟ್ಟಿದೆ.. ಆದ್ರೆ, ಮಾತಾಡುವಾಗ ಅದನ್ನು ಬೀಳಿಸಿಕೊಳ್ಳುವುದು, ಎಲ್ಲೋ ಇಟ್ಟಿದ್ದಾಗ ಅದರ ಮೇಲೆ ನೀರು ಬೀಳುವುದು ನಡೆಯುತ್ತಿರುತ್ತದೆ.. ಆಗ ಕೆಲವರು ನೀರು ಬಿದ್ದ ಫೋನ್‌ ಅನ್ನು ಅಕ್ಕಿಯಲ್ಲಿ ಮುಳುಗಿಸಿ ಇಡುತ್ತಾರೆ.. ಅಕ್ಕಿಯೊಳಗೆ ಫೋನ್‌ ಇಟ್ಟರೆ ಫೋನ್‌ ಒಳಗೆ ಹೋಗಿರುವ ನೀರನ್ನು ಆ ಅಕ್ಕಿ ಹೀರಿಕೊಳ್ಳುತ್ತದೆ. ಇದರಿಂದ ಫೋನ್‌ ಸರಿಹೋಗುತ್ತದೆ ಎಂಬ … Continue reading ಮೊಬೈಲ್​ ನೀರಿಗೆ ಬಿದ್ದಾಗ ಈ ರೀತಿ ಯಾವತ್ತು ಮಾಡ್ಬೇಡಿ! ಮೊದಲು ಈ ಸುದ್ದಿ ನೋಡಿ!