Health Tips: ಎಂದಿಗೂ ಟೀ ಜತೆ ಈ ಆಹಾರ ಸೇವಿಸಬೇಡಿ.. ಕಾರಣ ತಿಳಿದುಕೊಳ್ಳಿ!

ಕೆಲವರು ಉಪಹಾರದ ಜೊತೆಗೆ ಅಥವಾ ತಿಂಡಿಯ ಜೊತೆಗೇ ಚಹಾ ಕುಡಿಯುತ್ತಾರೆ. ಆದರೆ ಚಹಾ ಜೊತೆಗೆ ಯಾವ ಆಹಾರವನ್ನು ಸೇವಿಸಬೇಕು ಹಾಗೂ ಯಾವ ಆಹಾರವನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. IND V/s ENG.. ಇಂಗ್ಲೆಂಡ್ ವಿರುದ್ಧ ಅಮೋಘ ಜಯ.. T20 ವಿಶ್ವಕಪ್ ಫೈನಲ್ ಗೆ ಟೀಮ್ ಇಂಡಿಯಾ ಎಂಟ್ರಿ! ಚಹಾವು ಟ್ಯಾನಿನ್‌ಗಳು ಮತ್ತು ಆಕ್ಸಲೇಟ್‌ಗಳೆಂದು ಕರೆಯಲ್ಪಡುವ ಸಂಯುಕ್ತಗಳನ್ನು ಹೊಂದಿರುತ್ತದೆ. ಪಾಲಕ್, ಕೆಂಪು ಮಾಂಸ ಮತ್ತು ದ್ವಿದಳ ಧಾನ್ಯಗಳಂತಹ ಆಹಾರಗಳು ಕಬ್ಬಿಣದಲ್ಲಿ ಸಮೃದ್ಧವಾಗಿರುತ್ತವೆ. ಇದು ನಿಮ್ಮ ದೇಹಕ್ಕೆ ಅವಶ್ಯಕವಾಗಿದೆ. … Continue reading Health Tips: ಎಂದಿಗೂ ಟೀ ಜತೆ ಈ ಆಹಾರ ಸೇವಿಸಬೇಡಿ.. ಕಾರಣ ತಿಳಿದುಕೊಳ್ಳಿ!