ನೆಲಮಂಗಲ: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ನೆಲಮಂಗಲ ನಗರದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ, ಆಹಾರ ಸಚಿವ ಸೇರಿದಂತೆ ಸಚಿವರ ಭಾವಚಿತ್ರ ಹಾಕಿಕೊಂಡುಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಆಗ್ರಹಿಸಿದ್ದಾರೆ.
ನೆಲಮಂಗಲ ನಗರದಿಂದ ಬೆಂಗಳೂರಿನ ಫ್ರೀಡಂ ಪಾಕ್೯ ವರೆಗೆ ಜಾತಾ ಹಮ್ಮಿಗೊಂಡಿದ್ದು, ನಾಳೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲಿದ್ದಾರೆ.
Garuda Purana: ಮನೆಯಲ್ಲಿ ನಡೆಯುವ ಜಗಳಗಳಿಗೆ ಇವುಗಳೇ ಕಾರಣ.! ಗರುಡ ಪುರಾಣ ಏನು ಹೇಳುತ್ತದೆ ಗೊತ್ತಾ?
ಕೂಡಲೇ ಸಚಿವ ಕೆ.ಎಚ್.ಮುನಿಯಪ್ಪ ಸಮುದಾಯದ ಕ್ಷಮೆ ಕೇಳಬೇಕು. ಸರ್ಕಾರದ ಒಳ ಮೀಸಲಾತಿಯನ್ನ ಕೂಡಲೇ ಜಾರಿಗೆ ತರಬೇಕು ಸಮುದಾಯದ ಮಕ್ಕಳ ಅಭಿವೃದ್ಧಿ ಜಾರಿ ಮಾಡಬೇಕುಎಂದು ವಿಭಿನ್ನ ರೀತಿಯಲ್ಲಿ ನೆಲಮಂಗಲ ದಿಂದ ಬೆಂಗಳೂರು ಕಡೆ ಪಾದಯಾತ್ರೆ ಮಾಡಿದ್ದಾರೆ.