ನೀರಜ್‌ ಚೋಪ್ರಾ – ಮನು ಭಾಕರ್‌ ಮದುವೆ ವದಂತಿ: ಮನು ಭಾಕರ್ ತಂದೆ ಹೇಳಿದ್ದೇನು?

ದೆಹಲಿ:  ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ತಾನು ನಿಕಟವಾಗಿದ್ದೇನೆ ಎಂಬ ವದಂತಿಯನ್ನು ಶೂಟಿಂಗ್ ಸ್ಟಾರ್ ಮನು ಭಾಕರ್ ಅಲ್ಲಗಳೆದಿದ್ದಾರೆ. ಕೆಲ ದಿನಗಳ ಹಿಂದೆ ಪ್ಯಾರಿಸ್‌ನಲ್ಲಿ ನೀರಜ್ ಚೋಪ್ರಾ (Neeraj Chopra) ಅವರೊಂದಿಗೆ ಮನು ಭಾಕರ್‌ (Manu Bhaker) ಮಾತನಾಡುತ್ತಿರುವ ದೃಶ್ಯಗಳನ್ನು ಉಲ್ಲೇಖಿಸಿ ಇಬ್ಬರೂ ಅನ್ಯೋನ್ಯವಾಗಿದ್ದಾರೆ. ಇಬ್ಬರೂ ಮದುವೆಯಾಗ್ತಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿತ್ತು. ಇದನ್ನು ಮನು ಭಾಕರ್ ತಂದೆ ನಿರಾಕರಿಸಿದ್ದರು. ಬೆಳ್ಳಿ ಪದಕದ ಅರ್ಜಿ ವಜಾ: ಮೊದಲ ಬಾರಿಗೆ ಮೌನ ಮುರಿದ ವಿನೇಶ್ ಫೋಗಾಟ್! … Continue reading ನೀರಜ್‌ ಚೋಪ್ರಾ – ಮನು ಭಾಕರ್‌ ಮದುವೆ ವದಂತಿ: ಮನು ಭಾಕರ್ ತಂದೆ ಹೇಳಿದ್ದೇನು?