Weight Loss: ಬೇಗನೇ ತೂಕ ಕಳೆದುಕೊಳ್ಳಬೇಕೇ? ದಿನದ ಈ ಸಮಯದಲ್ಲಿ ಚಿಯಾ ಸೀಡ್ಸ್ ಸೇವಿಸಿ

ʼಚಿಯಾ’ ಎಂಬ ಪದವು ಸ್ಪ್ಯಾನಿಷ್ ಪದ ʼಚಿಯಾನ್’ನಿಂದ ಬಂದಿದೆ, ಇದರರ್ಥ ಎಣ್ಣೆಯುಕ್ತ. ತೈಲದ ಅಂಶವು ಇದರಲ್ಲಿ ಜಾಸ್ತಿ. ಚಿಯಾ ಬೀಜಗಳನ್ನು ಕನ್ನಡದಲ್ಲಿ ಕಾಮಕಸ್ತೂರಿ ಎನ್ನುತ್ತೇವೆ. ಸೂಪರ್ ಫುಡ್‌ಗಳಲ್ಲಿ ಒಂದಾದ ಈ ಚಿಯಾ ಬೀಜಗಳ ಮೂಲ ಮೆಕ್ಸಿಕೋ. ಮೂಲದ ವೈಜ್ಞಾನಿಕ ಹೆಸರು ಸಾಲ್ವಿಯಾ ಹಿಸ್ಪಾನಿಕಾ. ಆಧುನಿಕ ಯುಗದಲ್ಲಿ ಅನಾರೋಗ್ಯಕರ ಆಹಾರ ಹಾಗೂ ವ್ಯಾಯಾಮವಿಲ್ಲದೆ ಇರುವ ಜೀವನದಿಂದಾಗಿ ಹಲವಾರು ರೀತಿಯ ದೈಹಿಕ ಅನಾರೋಗ್ಯಗಳು ಕಾಡುವುದು ಇದೆ. ಅದರಲ್ಲೂ ಮುಖ್ಯವಾಗಿ ಬೊಜ್ಜಿನ ಸಮಸ್ಯೆಯು ಪ್ರತಿಯೊಬ್ಬರನ್ನು ಕಾಡುತ್ತಲೇ ಇರುವುದು. ಇದನ್ನು ನಿವಾರಣೆ ಮಾಡಲು … Continue reading Weight Loss: ಬೇಗನೇ ತೂಕ ಕಳೆದುಕೊಳ್ಳಬೇಕೇ? ದಿನದ ಈ ಸಮಯದಲ್ಲಿ ಚಿಯಾ ಸೀಡ್ಸ್ ಸೇವಿಸಿ